Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಈ ತಾಂತ್ರಿಕ ಮಂತ್ರದ ಸಹಾಯದಿಂದ ಈ ತಂತ್ರ ಮಾಡಿದರೆ ಇಷ್ಟಾರ್ಥ ಕಾರ್ಯಸಿದ್ಧಿಯಾಗಿ ಸರ್ವಜನ ವಶೀಕರಣ ವಾಗುತ್ತದೆ!

0

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಇಂದು ನಾವು ಸರ್ವಜನ ತಂತ್ರದ ಬಗ್ಗೆ ತಿಳಿಯೋಣ.  ಸ್ನೇಹಿತರೆ, ಸರ್ವಜನ ತಂತ್ರ ಮಾಡಿ ಮಾಡುವುದರಿಂದ ನಿಮ್ಮ ಜೀವನದ ಯಾವುದೇ ಗುರಿಯನ್ನು ನೀವು ಹೊಂದಿದರು ಸಹ ಅದನ್ನು ಈಡೇರಿಸಿಕೊಳ್ಳಬಹುದು. ಅದೆಂತದೇ ಕಷ್ಟವಿದ್ದರೂ ಸಹ ಇದರಿಂದ ಪರಿಹಾರವಾಗಿ ನೀವು ಸುಖವಾಗಿ ಜೀವನವನ್ನು ನಡೆಸಲು ದಾರಿಯಾಗುತ್ತದೆ. ಈ ತಂತ್ರವನ್ನು ನೀವು ಮಾಡಿದ್ದೆ ಆದರೆ ನೀವು ಜೀವನದಲ್ಲಿ ಏನನ್ನು ಅಪೇಕ್ಷಿಸಿಸುತ್ತಿರುತ್ತೀರೋ ಅಂದರೆ ಉದಾಹರಣೆಗೆ ನೀವು ಮಾಡುತ್ತಿರುವ ಕೆಲಸದಲ್ಲಿ ನಿಮಗೆ ಉನ್ನತ ಸ್ಥಾನ ದೊರೆಯಬೇಕು. ಅಥವಾ ನಿಮ್ಮ ಕೆಲಸದಲ್ಲಿ ನಿಮಗೆ ಎಲ್ಲರೂ ಗೌರವ ನೀಡಬೇಕು.

ಎಲ್ಲರೂ ನಿಮ್ಮ ಕೈವಶದಲ್ಲಿರಬೇಕು. ಹಾಗೂ ನಿಮ್ಮ ವ್ಯವಸ್ಥಿತ ಕಾರ್ಯಗಳೆಲ್ಲವೂ ಕಾರ್ಯಗತವಾಗಬೇಕು. ನಿಮ್ಮ ಬಳಿ ಎಲ್ಲದಕ್ಕೂ ವಾದ ಮಾಡುವವರು ಸುಮ್ಮನಾಗಬೇಕು ಎಂಬುವರು ತಪ್ಪದೇ ಈ ಒಂದು ತಂತ್ರವನ್ನು ಮಾಡಿ. ಈ ತಂತ್ರದ ಹೆಸರು ಸರ್ವಜನ ಮೋಹನ ಕಾರ್ಯಸಿದ್ಧಿ ಎಂಬುದಾಗಿದೆ .ಈ ತಂತ್ರವನ್ನು ಮಾಡಲು ಮುಖ್ಯವಾಗಿ ಬೇಕಾಗಿರುವ ವಸ್ತುಗಳೆಂದರೆ ಎಕ್ಕದ ಗಿಡದ ಒಂದು ದೊಡ್ಡ ಎಲೆ ಬೇಕಾಗುತ್ತದೆ. ಈ ಎಲೆಯ ಮೇಲೆ ಕಲ್ಲಿದ್ದಲಿನ ಸಹಾಯದಿಂದ ಚತುರ್ಬುಜ ಚಿತ್ರವನ್ನು ಬರೆಯಬೇಕು. ಇದಾದ ನಂತರ ಅದರಲ್ಲಿ ಈ ಮಂತ್ರವನ್ನು ಬರೆಯಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಓಂ ಸರ್ವಜನ ಮೋಹನo ರಿಂ ಬಿಮ್ ಸ್ವಾಹಾ ” ಎಂದು ಆ ಎಲೆಯ ಚತುರ್ಭುಜ ಮಧ್ಯದಲ್ಲಿ ಬರೆಯಬೇಕು. ನಂತರ ಸುತ್ತಲೂ ಓಂ ಎಂಬ ಅಕ್ಷರವನ್ನು ಬರೆಯಬೇಕು. ನಂತರ ಆ ಎಲೆಗೆ ಅರಿಶಿಣ ಕುಂಕುಮಗಳಿಂದ ಅರ್ಚನೆ ಮಾಡುತ್ತಾ. ಎಲೆ ಮೇಲೆ ಬರೆದಿರುವ ಮoತ್ರವನ್ನು 125 ಬಾರಿ ಹೇಳಬೇಕು. ಕೊನೆಯಲ್ಲಿ ಆ ಎಕ್ಕದ ಎಲೆಗೆ ಪೂಜೆಯನ್ನು ಸಲ್ಲಿಸಿ. ಆ ಎಲೆಯನ್ನು ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಮತ್ತೊಮ್ಮೆ ಮೇಲಿನ ತಂತ್ರವನ್ನು ಹೇಳುತ್ತಾ ಮೂರು ಬಾರಿ ಮುಳುಗಿಸಿ ಕೊನೆಯಲ್ಲಿ ಆ ಎಲೆಯನ್ನು ತೇಲಿ ಹೋಗಲು ಬಿಡಬೇಕು. ಹೀಗೆ ಈ ತಂತ್ರವನ್ನು ಮಾಡಿದರೆ ನೀವು ನಿಮ್ಮ ಜೀವನದ ಎಲ್ಲಾ ಕೆಲಸಗಳನ್ನು ಮಾಡಲು ಸಹಾಯವಾಗುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Reply

Forward

Leave A Reply

Your email address will not be published.