Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಕೊರೊನಾ ಹೊಸ ರೂಪಾಂತರ ತಳಿಯಿಂದ ಮಕ್ಕಳಿಗೆ ಮೇಲೆ ಪರಿಣಾಮ.!

0

 

ದೆಹಲಿ: ದೇಶದಲ್ಲಿ ಕೊರೊನಾ ಹೆಚ್ಚಾಗಲು ಹೊಸ ತಳಿಯ ಉಪ ತಳಿ XBB 1.16 ಪ್ರಮುಖ ಕಾರಣವಾಗಿದೆ. ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದ್ದು, ವ್ಯಾಪಕವಾಗಿ ಹರಡುತ್ತಿದೆ.

ಮಕ್ಕಳ ಕಣ್ಣು ಕೆಂಪಾಗುವುದು ಈ ವೈರಸ್‌ ಸೋಂಕಿನ ಪ್ರಮುಖ ಲಕ್ಷಣವಾಗಿದೆ. ಅಸ್ತಮಾ ಹಾಗೂ ದಢೂತಿ ದೇಹ ಹೊಂದಿರುವ ಚಿಕ್ಕ ಮಕ್ಕಳು ಕೊರೊನಾ ಸೋಂಕಿಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ.

ಪುಣೆಯಲ್ಲಿ ಈ ಮೊದಲ ಪ್ರಕರಣ ವರದಿಯಾಗಿದ್ದು, ಗುರುವಾರ ಭಾರತದಲ್ಲಿ 10 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣ ದೃಢಪಟ್ಟಿದೆ.

Leave A Reply

Your email address will not be published.