Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ನಾಳೆ ಈ ಹಳ್ಳಿಗಳಲ್ಲಿ ಏ.26 ರಂದು ಕರೆಂಟ್ ಇರಲ್ಲ.!

0

 

ಚಿತ್ರದುರ್ಗ: ಚಿತ್ರದುರ್ಗ ಗ್ರಾಮೀಣ ಉಪ ವಿಭಾಗ ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಭರಮಸಾಗರ ವಿ.ವಿ ಕೇಂದ್ರದ ಹತ್ತಿರ ಹಾಲಿ ಇರುವ ಎ.ಬಿ ಕೇಬಲ್ ತೆಗೆದು ರ‍್ಯಾಬಿಟ್ ವಾಹಕ ಅಳವಡಿಸುವ ಕಾಮಗಾರಿ ಮತ್ತು ಎಫ್-8 ನಂದಿಹಳ್ಳಿ ಮಾರ್ಗಕ್ಕೆ ಲಿಂಕ್ ಲೈನ್ ಕಾಮಗಾರಿ ಜರುಗಲಿದೆ.

ಆದ್ದರಿಂದ ಭರಮಸಾಗರ ವಿ.ವಿ ಕೇಂದ್ರದಿಂದ ಸರಬರಾಜಾಗುವ 11 ಕೆವಿ ಮಾರ್ಗಗಳಲ್ಲಿ ಇದೇ ಏ.26 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 6 ಗಂಟೆಯ ವರಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಹೆಗ್ಗೆರೆ, ಎಮ್ಮೆಹಟ್ಟಿ, ನಲ್ಲಿಕಟ್ಟೆ, ಕೊಳಹಾಳ್ ಎನ್.ಜೆ.ವೈ, ಹೆಗಡೆಹಾಳ್, ವಿಜಾಪುರ, ಶಿವನಕೆರೆ, ನಂದಿಹಳ್ಳಿ, ಬಹದ್ದೂರಗಟ್ಟ, ಅಡವಿಗೋಲ್ಲರಹಟ್ಟಿ ಎನ್.ಜೆ.ವೈ, ಭರಮಸಾಗರ, ಪಾಮರಹಳ್ಳಿ, ಕೋಗುಂಡೆ ಎನ್.ಜೆ.ವೈ, ಎಸ್.ಕೆ.ಎಂ, ಕೋಡಿಹಳ್ಳಿ, ಹರಳಕಟ್ಟೆ ಗ್ರಾಮಗಳಲ್ಲಿ ವಿದ್ಯತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

Leave A Reply

Your email address will not be published.