Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಲೈಂಗಿಕತೆ ಬಗ್ಗೆ ಪೋಪ್ ಫ್ರಾನ್ಸಿಸ್ ಹೇಳಿದ್ದು ಇದು.!

0

 

ವ್ಯಾಟಿಕನ್ ಸಿಟಿ: ಮನುಷ್ಯನಿಗೆ ದೇವರು ನೀಡಿದ ಅತ್ಯಂತ ಸುಂದರವಾದ ವಸ್ತುಗಳಲ್ಲಿ ಲೈಂಗಿಕತೆಯು ಒಂದು’ ಎಂದು ಪೋಪ್ ಫ್ರಾನ್ಸಿಸ್ ಸಾಕ್ಷ್ಯಚಿತ್ರದಲ್ಲಿ ಹೇಳಿದ್ದಾರೆ.

ಡಿಸ್ನಿ ನಿರ್ಮಾಣದ ‘ದಿ ಪೋಪ್ ಆನ್ಸರ್ಸ್’ ನಲ್ಲಿ ಪೋಪ್ ಫ್ರಾನ್ಸಿಸ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಸ್ತಮೈಥುನದ ಬಗ್ಗೆ ಮಾತನಾಡಿ, ಲೈಂಗಿಕವಾಗಿ ನಿಮ್ಮನ್ನು ನೀವು ಅಭಿವ್ಯಕ್ತಗೊಳಿಸುವುದು ಹೆಚ್ಚು ಉಲ್ಲಾಸದಾಯಕವಾಗಿರುತ್ತದೆ.

ನಿಜವಾದ ಲೈಂಗಿಕ ಅಭಿವ್ಯಕ್ತಿಯಿಂದ ದೂರವಾದರೆ ಅದು ನಿಮ್ಮನ್ನು ಕುಂಠಿತಗೊಳಿಸುತ್ತದೆ ಎಂದಿದ್ದಾರೆ.

Leave A Reply

Your email address will not be published.