ಬೆಂಗಳೂರು: 3049 ಪೋಸ್ಟ್‌ಗಳೀಗೆ ಅರ್ಜಿಹಾಕಲು ನಾಳೆಯೇ ಲಾಸ್ಟ್ ಡೇಟ್ IBPS ಬಿಡುಗಡೆ ಮಾಡಿರುವ 3049 PO/ಮ್ಯಾನೇಜ್ ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ ಸೋಮವಾರ ಕೊನೆಗೊಳ್ಳಲಿದೆ.
ಯಾವುದೇ ಪದವಿ ಪಾಸ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆ: ಲಿಖಿತ ಪರೀಕ್ಷೆ, ಸಂದರ್ಶನದ ಆಧಾರದ ಮೇಲೆ ಪೂರ್ವಭಾವಿ ಪರೀಕ್ಷೆ: ಅಕ್ಟೋಬರ್‌ನಲ್ಲಿ ಮುಖ್ಯ ಪರೀಕ್ಷೆ: ನವೆಂಬರ್‌ನಲ್ಲಿ ನಡೆಯಲಿದೆ ಅರ್ಜಿ ಹಾಕಲು https://www.ibps.in/ ಗೆ ಲಾಗಿನ್ ಆಗಿ