ದಾವಣಗೆರೆ; 220/66/11 ಕ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರ್‍ಐಮಾಸಿಕ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಆಗಸ್ಟ್ 10 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ
6ನೇ ಮತ್ತು 7ನೇ ಮೈಲಿಕಲ್ಲು, ಪಾಮೇನಹಳ್ಳಿ, ಬೆಳವನೂರು, ತುರ್ಚಗಟ್ಟ, ಹಳೇಬಿಸಲೇರಿ,ಹೊಸಬಿಸಲೇರಿ, ಜರಿಕಟ್ಟೆ, ಮುದಹದಡಿ, ಹಳೇಕುಂದವಾಡ, ಶಿರಮಗೊಂಡನಹಳ್ಳಿ, ನಾಗನೂರು ಶಾಮನೂರು, ಜೆ.ಹೆಚ್ ಪಟೇಲ್ ಬಡಾವಣೆ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ
ಐ.ಪಿ ಫೀಡರ್‍ಗಳ ಬೆಳಗಿನ ಪಾಳಿಯ (ಆಗಸ್ಟ್ 10 )ರ ವಿದ್ಯುತ್ ಸರಬರಾಜನ್ನು ಹಿಂದಿನ ದಿನ ರಾತ್ರಿ ವೇಳೆಯಲ್ಲಿ ನೀಡಲಾಗುವುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.