ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಟಾಪ್ ಆದವರು, ಹಾಗೂ ಯಾವ ಜಿಲ್ಲೆ ಟಾಪ್ ಮತ್ತು ಅನುತ್ತೀರ್ಣರಾದವರು 15 ರಿಂದ ಅರ್ಜಿ ಸಲ್ಲಿಸಬಹುದು.!
ಬೆಂಗಳೂರು: SSLC ಫಲಿತಾಂಶದ ಪ್ರಕಾರ 16.11% ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರೆ. ಈ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶವಿದೆ.
ಶೀಘ್ರದಲ್ಲಿ ಪೂರಕ ಪರೀಕ್ಷೆಗಳ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಮಂಡಳಿ ತಿಳಿಸಿದೆ. ಮೇ 15ರಿಂದ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಮೇ 15ರಿಂದ ಮೇ 21ರವರೆಗೆ ಅರ್ಜಿ ಸಲ್ಲಿಸಬಹುದು. ಮರುಮೌಲ್ಯಮಾಪನ ಬಯಸುವ ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೆ ರೂ. 250 ಪಾವತಿಸಬೇಕು.
ಟಾಪ್ 3 ಜಿಲ್ಲೆಗಳು
* ಚಿತ್ರದುರ್ಗ-96.8%
* ಮಂಡ್ಯ- 96.74%
* ಹಾಸನ- 96.68%
>>ಕೊನೆಯ ಸ್ಥಾನ ಪಡೆದಿರುವ ಜಿಲ್ಲೆಗಳು
* ಯಾದಗಿರಿ 75.49%
*ಬೀದರ್ 78.73%
*ಬೆಂಗಳೂರು ದಕ್ಷಿಣ 78.95%
1) ಭೂಮಿಕಾ ಪೈ, ನ್ಯೂ ಮೆಕಾಲೆ ಹೈಸ್ಕೂಲ್, ಹೊಸೂರು, ಬೆಂಗಳೂರು (625/325)
2) ಯಶಸ್ ಗೌಡ, ಬಾಲಗಂಗಾಧರನಾಥ ಶಾಲೆ, ಚಿಕ್ಕಬಳ್ಳಾಪುರ (625/625)
3) ಅನುಪಮಾ ಶ್ರೀಶೈಲಾ, ಶ್ರೀಕುಮಾರೇಶ್ವರ ಶಾಲೆ, ಸವದತ್ತಿ (625/325)
4) ಭೀಮನಗೌಡ ಬಿರಾದಾರ್, ಆಫ್ಸ್‌ಫರ್ಡ್ ಇಂಗ್ಲೀಷ್ ಹೈಸ್ಕೂಲ್, ಮುದ್ದೇಬಿಹಾಳ್ (625/325)