Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ನಗರದ 17 ಅಧಿಕಾರಿಗಳು ಸೇರಿದಂತೆ ರಾಜ್ಯದ 45 ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆ.!

0

 

 

ಬೆಂಗಳೂರು: ನಗರದ 17 ಅಧಿಕಾರಿಗಳು ಸೇರಿದಂತೆ ರಾಜ್ಯದ 45 ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ನಿನ್ನೆಆದೇಶ ಹೊರಡಿಸಿದೆ.

ನಗರದ ಎಂ.ಎಚ್. ಮಂಜುನಾಥ್ ಚೌಧರಿ; ಸಿಸಿಬಿ, ಸಿ. ಬಾಲಕೃಷ್ಣ; ಕಬ್ಬನ್ಪಾರ್ಕ್ ಉಪವಿಭಾಗ, ಶಿವಾನಂದ್ ಎಚ್. ಚಲವಾದಿ; ಹಲಸೂರು ಗೇಟ್, ವಿ. ನಾರಾಯಣಸ್ವಾಮಿ; ಜಯನಗರ, ಎಚ್. ಕೃಷ್ಣಮೂರ್ತಿ; ಮಲ್ಲೇಶ್ವರ, ಪ್ರಿಯದರ್ಶಿನಿ ಸಾಣಿಕೊಪ್ಪ; ಮಾರತ್ತಹಳ್ಳಿ, ಕೆ.ವಿ. ಶ್ರೀಧರ್; ಬಿಎಂಟಿಎಫ್, ಎಂ. ಮುರುಗೇಂದ್ರಯ್ಯ; ಸಂಪಿಗೆಹಳ್ಳಿ, ಕಿಶೋರ್ ಭರಣಿ; ಬೆಂಗಳೂರು ಸಂಚಾರ ಪೂರ್ವ, ಕೆ.ಎಸ್. ನಾಗರಾಜ್; ಸಂಚಾರ ಈಶಾನ್ಯ, ಎನ್. ಚಂದನ್ಕುಮಾರ್; ವಿಜಯನಗರ, ಕೆ.ಎಸ್. ಪುಟ್ಟಮ್ಮ; ಸಂಚಾರ ಪಶ್ಚಿಮ, ಜಿ. ಅನುಷಾ; ಬೆಸ್ಕಾಂ, ಡಿ.ಎಸ್. ರಾಜೇಂದ್ರ; ಕರ್ನಾಟಕ ಲೋಕಾಯುಕ್ತ, ಜಿ. ವನಿತಾ; ಹೈಕೋರ್ಟ್ ವಿಚಕ್ಷಣಾ ದಳ, ಆರ್. ಪ್ರಕಾಶ್; ಶೇಷಾದ್ರಿಪುರ, ಮೇರಿ ಶೈಲಜಾ; ಯಶವಂತಪುರ. ಇವರನ್ನು ಸೇರಿದಂತೆ ರಾಜ್ಯದ ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆ ಮಾಡಲಾಗಿದೆ.

 

 

 

 

 

 

 

 

 

 

 

 

 

Leave A Reply

Your email address will not be published.