ಕಠಿಣ ಕ್ಲಿಷ್ಟಕರ ಸಮಸ್ಯೆಗಳಿಂದ ಪ್ರತಿದಿನ ನರಳುತ್ತಿದ್ದರೆ ಪರಿವರ್ತನೆಗೆ ಒಂದು ಆಶಾಕಿರಣ ಅರಳಿ ಮರದ ಹತ್ತಿರ ಈ ಸರಳ ತಂತ್ರಮಾಡಿ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಲದ ಸಮಸ್ಯೆಗಳಿಗೆ ಸಿಲುಕಿಕೊಂಡಿರುತ್ತಾರೆ. ವಿಪರೀತವಾಗಿ ಸಾಲದ ಸಮಸ್ಯೆಗಳು ಇದ್ದರೆ ಅದನ್ನ ತೀರಿಸಲು ಸಾಧ್ಯವಾಗದೇ ಇದ್ದಾಗ ಸಾಲದ ಸಮಸ್ಯೆಯಿಂದ ನಿಮಗೆ ಮಾನಸಿಕವಾಗಿ ತೊಂದರೆಗಳು ಉಂಟಾಗುತ್ತಿದ್ದರೆ ಅಶಾಂತಿಯ ವಾತಾವರಣಗಳು ಸೃಷ್ಟಿಯಾಗಿದ್ದರೆ ಆ ಅಶಾಂತಿಯನ್ನ ದೂರ ಮಾಡಿಕೊಳ್ಳಬೇಕು ಎಂದರೆ ಕೆಲವೊಂದಿಷ್ಟು ಪರಿಹಾರ ಮಾಡಿಕೊಳ್ಳುವುದು ತುಂಬಾ ಉತ್ತಮ. ಸ್ನೇಹಿತರೆ, ಮನೆಯಲ್ಲಿ ಸುಖ ಶಾಂತಿ ಮತ್ತು ಸಾಲದ ಸಮಸ್ಯೆಗಳು ದೂರವಾಗಬೇಕು ಎಂದರೆ ಪರಿಹಾರ ಮಾಡಿಕೊಳ್ಳುವುದು ಉತ್ತಮ. ಹಣಕಾಸಿನ ಸಮಸ್ಯೆ ಈ ರೀತಿಯ ಪರಿಹಾರವನ್ನ ಮಾಡುವುದರಿಂದ ಹೆಚ್ಚು ಫಲವನ್ನು ನಿರೀಕ್ಷೆ ಮಾಡಬಹುದಾಗಿದೆ.
ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಅರಳಿ ಮರದ ಎಲೆ ತುಂಬಾ ಉಪಯುಕ್ತಕಾರಿಯಾಗಿ ಸಾಲದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಅರಳಿ ಮರ ಮತ್ತು ಅರಳಿ ಎಲೆಯಲ್ಲಿ ತ್ರಿಮೂರ್ತಿಗಳು ವಾಸವಾಗಿರುವುದನ್ನು ಕಾಣಬಹುದಾಗಿದೆ. ಲಕ್ಷ್ಮಿ ಮತ್ತು ನರಸಿಂಹ ಸ್ವಾಮಿ ವಾಸವಾಗಿರುವುದನ್ನು ಕಾಣಬಹುದಾಗಿದೆ. ಸ್ನೇಹಿತರೆ, ಅರಳಿ ಮರವು ತುಂಬಾ ಪವಿತ್ರವಾದದ್ದು ಅದನ್ನು ಸಹ ತೋರಿಸಬಾರದು. ಬ್ರಾಹ್ಮಿ ಮುಹೂರ್ತ ಸಂದರ್ಭದಲ್ಲಿ ಅಥವಾ ಬೆಳಗಿನ ಸಮಯದಲ್ಲಿ ಅರಳಿ ಮರವನ್ನ ಸುತ್ತುತರಿಂದ ನಮಗೆ ಇರುವಂತಹ ಎಷ್ಟೋ ಕಾಯಿಲೆಗಳು ಸಂಪೂರ್ಣವಾಗಿ ದೂರವಾಗುತ್ತದೆ. ಯಾರಿಗೆ ಮಕ್ಕಳಿಲ್ಲ ಯಾರಿಗೆ ಮದುವೆಯಾಗುತ್ತಿಲ್ಲವೋ ಈ ರೀತಿಯ ದೋಷಗಳಿಂದ ಅರಳಿಮರವನ್ನ ಸುತ್ತುವುದರಿಂದ ಶೀಘ್ರವಾಗಿ ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತವೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಿಮ್ಮ ಸಾಲದ ಸಮಸ್ಯೆಗಳು ಸಹ ದೂರವಾಗಬೇಕು ಎಂದರೆ, ಮರದ ಎಲೆಯನ್ನು ಎಂದಿಗೂ ಸಹ ಕೀಳಬಾರದು, ದೇವತಾ ಮರದ ಋಕ್ಷವಾಗಿರುವುದರಿಂದ ಎಂದಿಗೂ ಸಹ ಕೀಳಬಾರದು. ಮನುಷ್ಯನ ಕಷ್ಟದ ಸಂದರ್ಭದಲ್ಲೇ ಮಾತ್ರ ಅರಳಿ ಮರದ ಎಲೆಯನ್ನು ಕಿತ್ತುಕೊಳ್ಳಬಹುದಾಗಿದೆ. ದೇವರ ಮಾತೆಗೆ ಸ್ಮರಣೆಯನ್ನು ಮಾಡಿ. ಎದ್ದು ಸ್ನಾನವನ್ನು ಮಾಡಿದ ನಂತರ ಸುಣ್ಣ ಅರಿಶಿಣ ಕುಂಕುಮ. ದೂರವನ್ನು ಒಂದು ತಟ್ಟೆ ಒಳಗೆ ಹಾಕಿ ಸುಣ್ಣವನ್ನ ಹಾಕಿ ನಂತರ ನೀರನ್ನು ಹಾಕಬೇಕು, ಅರಳಿ ಎಲೇಯ ತುಂಬಾ ಸ್ವಚ್ಛವಾಗಿರಬೇಕು. ಅರಳಿ ಎಲೆಯ ಮೇಲೆ ಒಂದು ಅರಳಿ ಕಡ್ಡಿಯನ್ನ ತೆಗೆದುಕೊಂಡು ಅದರ ಮೇಲೆ ಒಂದು ಬೀಜಾಕ್ಷರವನ್ನ ಬರೆಯಬೇಕು. ಶ್ರೀಮ್ ರೀಮ್ ಕ್ಲಿಮ್ ಎನ್ನುವ ಬೀಜಾಕ್ಷರಿ ಮಂತ್ರವನ್ನ ಬರೆಯಬೇಕು. ಈ ರೀತಿ ಬರೆಯುವುದರಿಂದ ನಿಮ್ಮ ಸಾಲದ ಸಮಸ್ಯೆಯಿಂದ ಸಾಕಷ್ಟು ರೀತಿಯ ಪರಿಹಾರವನ್ನು ಪಡೆದುಕೊಳ್ಳಬಹುದು
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882