ಬೆಂಗಳೂರು: ರಾಜ್ಯದಲ್ಲಿ ಮತದಾನಕ್ಕೆ ಕೇವಲ 8 ದಿನ ಬಾಕಿ ಉಳಿದಿದ್ದು, ರಾಜ್ಯ ಗುಪ್ತಚರ ಇಲಾಖೆಯ ಲೇಟೆಸ್ಟ್ ರಿಪೋರ್ಟ್ ಅನ್ನು CM ಬೊಮ್ಮಾಯಿ ಪಡೆದುಕೊಂಡಿದ್ದಾರೆ.
ಮೂಲದ ಪ್ರಕಾರ CM ಎಲ್ಲ 224 ಕ್ಷೇತ್ರದ ರಿಪೋರ್ಟ್ ತರಿಸಿಕೊಂಡಿದ್ದು ಅದರಂತೆ BJP 115ರಿಂದ 124 ಸ್ಥಾನವನ್ನು ಗೆಲ್ಲಲಿದೆ. ಈ ಹಿಂದಿನ ಇಂಟಲಿಜೆನ್ಸ್ ವರದಿಯು ಬಿಜೆಪಿಯು 75ರಿಂದ 85 ಸ್ಥಾನ ಪಡೆಯಬಹುದೆಂದು ಹೇಳಿತ್ತು.
ಮೋದಿ, ಶಾ ಅವರ ನಿರಂತರ ಆಗಮನ, ಟಿಕೆಟ್‌ನಲ್ಲಿ ಯುವಕರಿಗೆ ಆದ್ಯತೆ ಕೊಟ್ಟಿರುವುದು ಈ ಬಾರಿ BJPಗೆ ಪ್ಲಸ್ ಆಗಿದೆ ಎಂಬುದು ಸುದ್ದಿ.!