ಮನೆಯಲ್ಲಿರುವ ದರಿದ್ರವೆಲ್ಲ ತೊಲಗಿ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳು ಹೊರ ಹೋಗಬೇಕೆಂದರೆ ಶಿವಲಿಂಗಕ್ಕೆ ಈ ಮಂತ್ರವನ್ನು ಹೇಳಿ ಪೂಜೆ ಮಾಡಿ ಸಾಕು!
ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ನಮ್ಮ ಜೀವಿತದಲ್ಲಿ ನಾವು ನೋಡಿರುವಂತೆ ನಮಗೆ ಎಲ್ಲರಿಗೂ ಕೂಡ ಶ್ರೀಮಂತರಾಗಬೇಕು ಎಂಬ ಆಸೆ ಇದ್ದೇ ಇರುತ್ತದೆ ಕಾರಣ ನಮಗೆ ಇರುವಂತಹ ಕಷ್ಟಗಳು ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಬಹಳವಾಗಿ ಹಿಂಸೆ ನೀಡಿ ಬಿಟ್ಟಿರುತ್ತದೆ ಹಾಗಾಗಿ ಅಂತಹ ಸಮಯದಲ್ಲಿ ನಮ್ಮೆಲ್ಲರಿಗೂ ಕೂಡ ಸಾಮಾನ್ಯವಾಗಿಯೇ ಈ ಮನೋಭಾವನೆ ಬಂದುಬಿಡುತ್ತದೆ ಹಾಗಾಗಿ ಇಂತಹ ಸಂದರ್ಭದಲ್ಲಿ ನಾವು ಬಹಳವಾಗಿ ನೊಂದಿರುತ್ತೇವೆ ಮತ್ತು ನಮಗೆ ಯಾವುದಾದರೂ ಮೂಲದಿಂದ ನಾವು ಹೆಚ್ಚಾಗಿ ಹಣವನ್ನು ಸಂಪಾದನೆ ಮಾಡಬೇಕು .
ಮತ್ತು ಶ್ರೀಮಂತರಾಗಬೇಕು ಎಂಬ ಆಸೆಯನ್ನು ಇಟ್ಟುಕೊಳ್ಳುತ್ತಾರೆ ಹಾಗಾಗಿ ಅಂತಹ ವಿಚಾರದಲ್ಲಿ ನಾವು ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಯಾವೆಲ್ಲ ಪರ್ಯಾಯ ವಿಧಾನಗಳನ್ನು ಮಾಡಬೇಕು ಈ ಎಲ್ಲದರ ಬಗ್ಗೆ ಸೂಕ್ತವಾದಂತಹ ಮಾಹಿತಿ ಮತ್ತು ಅರಿವು ಇರಬೇಕು ಹಾಗಾಗಿ ಅಂತಹ ಸಮಯದಲ್ಲಿ ನಮಗೆ ಇರುವಂತಹ ವಿಚಾರಗಳ ಕುರಿತಾಗಿ ಹೆಚ್ಚಾಗಿ ಚಿಂತೆ ಮಾಡದೆ ದೇವರ ಸ್ಮರಣೆ ಮತ್ತು ದೇವರಿಗೆ ಅನೇಕ ರೀತಿಯಾದಂತಹ ನೈವೇದ್ಯ ಪೂಜೆ ಪುನಸ್ಕಾರಗಳನ್ನು ಸಮರ್ಪಿಸಲು ಮುಂದಾಗುತ್ತೇವೆ ಅದು ಒಳ್ಳೆಯ ವಿಚಾರವಾದರೂ ಕೂಡ .
ಯಾವಾಗಲೂ ಕೂಡ ದೇವರನ್ನು ಸ್ಮರಣೆ ಮಾಡುತ್ತಾ ಇರುವುದು ಬಹಳ ಒಳ್ಳೆಯದು ಕಾರಣ ನಮಗಿರುವಂತಹ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಅದು ದೇವಸ್ಥಾನ ಆಗಿತ್ತು ಮತ್ತು ದೇವರ ದರ್ಶನವೂ ಆಗಿದೆ ಹಾಗಾಗಿ ಅಂತಹ ವಿಚಾರದಲ್ಲಿ ಬಹಳಷ್ಟು ಸೂಕ್ಷ್ಮ ವಿಚಾರದಿಂದ ಅದನ್ನು ಗಮನಿಸಿ ನಾವು ಸರಿಯಾದ ರೀತಿಯಲ್ಲಿ ಸರಿಯಾದ ಬಗೆಯಲ್ಲಿ ಅದನ್ನು ಅಂದರೆ ಮಾಡುವಂತಹ ವಿಧಾನವನ್ನು ಅನುಸರಿಸಿಕೊಂಡು ಹೋಗುವುದು ಬಹಳ ಒಳ್ಳೆಯದು. ಮತ್ತು ಅದು ನಮಗೆ ಒಳ್ಳೆಯ ರೀತಿಯಾದಂತಹ ಅಭಿವೃದ್ಧಿಯನ್ನು ತಂದುಕೊಡುತ್ತದೆ ಮತ್ತು ಸೂಕ್ತವಾದಂತಹ ವಿಧಾನವು ಅದು ಆಗಿದೆ.
ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಇನ್ನು ಜೀವನದಲ್ಲಿ ಯಾವಾಗಲೂ ಕೂಡ ಒಂದೇ ರೀತಿಯಾದಂತಹ ವಿಧಾನವು ನಮ್ಮಲ್ಲಿ ಇರುವುದಿಲ್ಲ ಹಾಗಾಗಿ ಹಲವು ರೀತಿಯಾದಂತಹ ವಿಧಾನಗಳು ಹಲವು ಬಗೆಯಾಗಿ ನಮ್ಮ ಬಳಿಯಲ್ಲಿ ಇರುತ್ತದೆ ಇನ್ನು ಕೆಲವೊಮ್ಮೆ ದೇವಸ್ಥಾನಗಳಲ್ಲಿ ಕೂಡ ಹಲವು ವಿಧಾನಗಳನ್ನು ಮಾಡಲು ನಮಗೆ ಅನುಕೂಲಗಳು ಇದ್ದರೆ ಇನ್ನೂ ಒಳ್ಳೆಯದು ಅಥವಾ ಮನೆಯಲ್ಲಿಯೇ ಕೂಡ ಈ ರೀತಿಯಾದಂತಹ ವಿಧಾನಗಳನ್ನು ಅನುಸರಿಸಿಕೊಂಡು ಹೋಗಬಹುದು ಹಾಗಾದರೆ ಆಗಲ್ಲ ವಿಧಾನಗಳನ್ನು ಅನುಸರಿಸಬೇಕು ಎಂದರೆ ಮೊದಲಿಗೆ ಮನೆಯಲ್ಲಿ ಒಂದು ಚಿಕ್ಕದಾದಂತಹ ತಟ್ಟೆಯನ್ನು ತೆಗೆದುಕೊಂಡು ನಂತರ ಅದರಲ್ಲಿ.
ಚಿಕ್ಕದಾಗಿರುವಂತಹ ಒಂದು ಲಿಂಗವನ್ನು ಇಟ್ಟು ಅಂದರೆ ಶಿವಲಿಂಗವನ್ನು ಇಟ್ಟು ನಂತರ ಒಂದು ಲೋಟದಲ್ಲಿ ನೀರನ್ನು ತೆಗೆದುಕೊಳ್ಳಬೇಕು ಮತ್ತು ಜೊತೆಗೆ ಗಂಧವನ್ನು ಅಂದರೆ ಶ್ರೀಗಂಧವನ್ನು ಕೂಡ ತೆಗೆದುಕೊಳ್ಳಬೇಕು ಇದು ಬೇಕಾಗಿರುವಂತಹ ಸಾಮಾಗ್ರಿಗಳು ಇದನ್ನು ಶುದ್ಧ ಮನಸ್ಸಿನಿಂದ ಮಾಡುತ್ತಾ ಹೋಗಬೇಕು ಹೇಗೆ ಎಂದರೆ ಶಿವಲಿಂಗವನ್ನು ಮೊದಲು ತಟ್ಟೆಯಲ್ಲಿ ಇರಿಸಿದಾಗ ಬಹಳ ಶುಭವಾಗಿ ಶುಭ್ರ ಮನಸ್ಸಿನಿಂದ ದೇವರ ಕೋಣೆಯಲ್ಲಿ ಕುಳಿತುಕೊಂಡು ಮಾಡಬೇಕು ಈ ವಿಧಾನವನ್ನು ನಂತರ ಮೊದಲಿಗೆ ಶಿವಲಿಂಗದ ಸುತ್ತಲೂ ಅಂದರೆ ಶಿವಲಿಂಗ ಪಾಣಿಪಟ್ಲು ಎಂದು ಏನು ಕರೆಯುತ್ತೇವೆ ಅಲ್ಲಿ.
ಮೊದಲಿಗೆ ನೀರನ್ನು ಹಾಕಿ ನಂತರ ಶಿವಲಿಂಗದ ಮೇಲೆ ಓಂ ನಮಃ ಶಿವಾಯ ಎಂದು ಹೇಳಿ ನೀರನ್ನು ಹಾಕಿ ನೈವೇದ್ಯವನ್ನು ಸಮರ್ಪಿಸಬೇಕು ಅಂದರೆ ಅಭಿಷೇಕ ಮಾಡಬೇಕು ನಂತರ ಸ್ವಲ್ಪ ಗಂಧವನ್ನು ಹಾಕಿ ನೈವೇದ್ಯ ಮತ್ತು ಅಭಿಷೇಕವನ್ನು ಮಾಡಬೇಕು ಈ ರೀತಿಯಾಗಿ ನಮಗೆ ಅಂದರೆ ಅನುಕೂಲವಾಗುವಂತಹ ಎಲ್ಲ ದಿನಗಳಲ್ಲಿಯೂ ಕೂಡ ಈ ರೀತಿಯಾದಂತಹ ವಿಧಾನವನ್ನು ಮಾಡಿಕೊಳ್ಳುತ್ತಾ ಹೋಗುವುದರಿಂದ ಮತ್ತು ಶಿವಲಿಂಗಕ್ಕೆ ನೈವೇದ್ಯವನ್ನು ಸಮರ್ಪಿಸುವುದರಿಂದ ಆತ ನಮ್ಮ ಸಂಕಷ್ಟಗಳನ್ನು ಪರಿಹಾರ ಮಾಡುತ್ತಾನೆ ಇದು ಎಲ್ಲರಿಗೂ ಕೂಡ ಗೊತ್ತಿದೆ ಮತ್ತು ಸೂಕ್ತವಾದಂತಹ ವಿಧಾನವು ಆಗಿದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882