ಫುಡ್ ಕೇಟರಿಂಗ್ ಉದ್ಯಮ ಆರಂಭಿಸುವ ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ಅನ್ನಪೂರ್ಣ ಯೋಜನೆ ಜಾರಿಗೊಳಿಸುತ್ತಿದೆ.
ಈ ಮೂಲಕ ಪ್ರಾರಂಭಿಕ ಉದ್ಯಮ ಸಾಲವಾಗಿ 50 ಸಾವಿರ ರೂ. ನೀಡಲಾಗುತ್ತಿದೆ. ಇವುಗಳೊಂದಿಗೆ ನೀವು ಅಡುಗೆ ಸಲಕರಣೆಗಳು, ಫ್ರಿಡ್ಜ್, ಗ್ಯಾಸ್ ಸಂಪರ್ಕ, ಡೈನಿಂಗ್ ಟೇಬಲ್ಗಳನ್ನು ಖರೀದಿಸಬಹುದು. 18-60
ವರ್ಷದೊಳಗಿನ ಮಹಿಳೆಯರು ಈ ಯೋಜನೆಗೆ ಅರ್ಹರು. ಸಾಲದ ಮೊತ್ತವನ್‌ನು ಮೂರು ವರ್ಷಗಳಲ್ಲಿ ಮರುಪಾವತಿ ಮಾಡಬೇಕು. ಎಸ್‌ಬಿಐ ಶಾಖೆಯನ್ನು ಸಂಪರ್ಕಿಸುವ ಮೂಲಕ ಮಹಿಳೆಯರು ಈ ಸಾಲವನ್ನು
ಪಡೆಯಬಹುದು.
