ವಾಷಿಂಗ್‌ಟನ್ – ಅಕ್ರಮ ಗನ್ ಮಾರಾಟ ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಹೋ ಬೈಡನ್ ಪುತ್ರ ಹಂಟರ್ ಬೈಡನ್‌ಗೆ 25 ವರ್ಷ ಜೈಲುವಾಸ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಹಂಟರ್ ಬೈಡನ್ ಡ್ರಗ್ಸ್ ಕೂಡ ಬಳಸಿದ್ದಾನೆ. ಪ್ರಕರಣದಲ್ಲಿ ಹಂಟರ್ ಬಿಡೈನ್ ದೋಷಿ ಎಂದು ಮೂರು ಹಂತಗಳ ನ್ಯಾಯಾಲಯ ತೀರ್ಪು ನೀಡಿದೆ. ಮೊದಲ ಹಂತದಲ್ಲಿ ಹಂಟರ್ 10 ವರ್ಷ ಜೈಲು ಶಿಕ್ಷೆ ಅನುಭವಿಸಲಿದ್ದಾರೆ. ನಂತರ 5 ವರ್ಷ ಹಾಗೂ ಮೂರನೇ ಹಂತದಲ್ಲಿ ಮತ್ತೆ 10 ವರ್ಷ ಜೈಲಿನಲ್ಲಿ ಕಳೆಯಬೇಕಾಗಿದೆ. ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಂಡಿದ್ದು ಶಿಕ್ಷೆ ಅನುಭವಿಸುವುದಾಗಿ ಹಂಟರ್ ಬಿಡೈನ್ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಜೋ ಬಿಡೈನ್ ದಂಪತಿ ತಮ್ಮ ಮಗನ ಬಗ್ಗೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ. ಹಂಟರ್ ಬಿಡೈನ್ ಅಮೆರಿಕ ಅಧ್ಯಕ್ಷ ಜೋ ಬಿಡೈನ್ ಅವರ ಹಿರಿಯ ಪುತ್ರನಾಗಿದ್ದು, ಪಾಯಿಂಟ್ 38 ಕ್ಯಾಲಿಬರ್ ಗನ್ ಅಕ್ರಮವಾಗಿ ಪಡೆಯಲು ಡ್ರಗ್ಸ್ ಬಳಸಿದ್ದರು. ಈ ಆರೋಪ ಎಲ್ಲಾ ನ್ಯಾಯಾಲಯಗಳಲ್ಲಿ ಸಾಬೀತಾಗಿದೆ. ಹಂಟರ್ ಜೈಲು ಶಿಕ್ಷೆಗೆ ದಿನಾಂಕ ನಿಗದಿಪಡಿಸಿಲ್ಲ. ಆದರೆ 120 ದಿನಗಳೊಳಗೆ ಶಿಕ್ಷೆ ಜಾರಿ ಮಾಡಲು ಸೂಚಿಸಲಾಗಿದೆ.
