ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿರುವುದನ್ನು ಮೋದಿಗೆ ಹಿನ್ನಡೆ ಎಂದು ಬಿಂಬಿಸಲಾಗುತ್ತಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಹಣದ ಆಮಿಷದಿಂದ ಸೋಲಾಗಿದೆ. ಮೋಸದ ಸೋಲು ಸಹಜ. ಹೀಗಾಗಿ ಅವರ ಮೇಲಿನ, ಅವರ ಪ್ರಭಾವ ಮೇಲೆ ಕಡಿಮೆ ಆಗಿಲ್ಲ, ಇದು ಮೋದಿ ಹಿನ್ನಡೆಯಲ್ಲ ಎಂದಿದ್ದಾರೆ.
