ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಆಲದ ಮರದ ಎಲೆಯನ್ನ ಬಳಸಿಕೊಂಡು ಈ ಪರಿಹಾರ ಕ್ರಮವನ್ನು ನೀವೇನಾದರೂ ಅನುಸರಿಸಿದರೆ ನಿಮಗೆ ಜೀವನದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳಿಂದ ನೀವು ಸಂಪೂರ್ಣವಾಗಿ ಪರಿಹಾರ ಹೊಂದಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಕೂಡ ಹಣ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಆದರೆ ಹಣಕಾಸಿನ ಸಮಸ್ಯೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನ ಭಾದಿಸುತ್ತಿದೆ, ಅಂತಹ ಸಮಸ್ಯೆಗಳು ದೂರ ಆಗುವುದಕ್ಕೆ ಈ ಪರಿಹಾರ ಕ್ರಮವನ್ನ ಅನುಸರಿಸಿ.
ಪರಿಹಾರವನ್ನ ಮಾಡುವುದರಿಂದ ಅಲ್ಪಸಲ್ಪ ಮಟ್ಟಿಗಾದರೂ ಕೂಡ ನೀವು ದುಡಿದಂತಹ ಹಣವನ್ನು ಉಳಿತಾಯ ಮಾಡಬಹುದು. ಕೆಲವೊಂದಿಷ್ಟು ಜನರು ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ಹಣ ಎಂಬುದು ಉಳಿತಾಯ ಆಗೋದೇ ಇಲ್ಲ ಹಾಗೆಯೇ ಪದೇಪದೇ ಖರ್ಚಾಗುತ್ತ ಹೋಗುತ್ತದೆ ಈ ರೀತಿಯ ಸಮಸ್ಯೆಗಳು ಏನಾದರೂ ನೀವು ಕೂಡ ಎದುರಿಸುತ್ತಾ ಇದ್ದರೆ ಈ ಕ್ರಮ ಅನುಸರಿಸುವುದು ತುಂಬಾ ಮುಖ್ಯ.
ಅಧಿಕವಾದ ಖರ್ಚು ವೆಚ್ಚಗಳು ಇದ್ದರೆ ಅಂತಹ ಖರ್ಚು ವೆಚ್ಚಗಳು ದೂರ ಆಗಬೇಕು ಅಂದುಕೊಂಡಿದ್ದರೆ, ಸಾಲದ ಸಮಸ್ಯೆಗಳು ದೂರ ಆಗಬೇಕು, ದುಡಿದ ಹಣ ಉಳಿತಾಯ ಆಗಬೇಕು ಎಂದರೆ ಆಲದ ಮರದ ಎಲೆಯಿಂದ ಈ ಪರಿಹಾರವನ್ನು ಮಾಡಿ. ಈ ಪರಿಹಾರ ಕ್ರಮವನ್ನ ಮಾಡುವುದರಿಂದ ಅಲ್ಪಸ್ವಲ್ಪ ಮಟ್ಟಿಗಾದರೂ ಕೂಡ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ ಮತ್ತು ಹಣವನ್ನು ಉಳಿತಾಯ ಮಾಡಲು ಸಾಧ್ಯ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಈ ಪರಿಹಾರವನ್ನ ಮಾಡಬೇಕು ಎಂದರೆ ಮುಂಜಾನೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ, ನೀವು ಕೂಡ ಸ್ನಾನವನ್ನು ಮಾಡಿ ದೇವರಿಗೆ ಪೂಜೆ ಮಾಡಿ ಲಕ್ಷ್ಮಿ ದೇವಿ ಇಲ್ಲವೇ ದುರ್ಗಾದೇವಿಯ ಆರಾಧನೆ ಮಾಡಬೇಕು. ದುರ್ಗಾದೇವಿಯ ಆರಾಧನೆಯನ್ನು ಮಾಡಿ ದೇವರಿಗೆ ಸಿಹಿ ಪದಾರ್ಥವನ್ನು ನೀಡಬೇಕು. ಸಿಹಿ ಪದಾರ್ಥವನ್ನು ನೀಡುವ ಸಂದರ್ಭದಲ್ಲಿ ಈ ಪರಿಹಾರವನ್ನು ನೀವು ಅನುಸರಿಸಬೇಕು. ಆಲದ ಮರದ ಎಲೆಯನ್ನ ತರಬೇಕು, ಅದನ್ನ ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ದೇವರ ಕೋಣೆಯಲ್ಲಿ ಇಡಬೇಕು. ದೀಪಾ ರಾಧನೆಯನ್ನು ಮಾಡಿದ ನಂತರ ಆಲದ ಮರದ ಎಲೆಯನ್ನು ತೆಗೆದುಕೊಳ್ಳಬೇಕು
ಆಲದ ಮರದ ಎಲೆಯನ್ನು ತೆಗೆದುಕೊಂಡು ನಂತರ ಕೆಂಪು ಕುಂಕುಮದಿಂದ ಸ್ವಸ್ತಿಕ್ ಚಿನ್ನೆಯನ್ನು ಬರೆದುಕೊಳ್ಳಿ, ಸ್ವಲ್ಪ ಅಕ್ಷತೆಯನ್ನು ಹಾಕಿ ದುರ್ಗಾದೇವಿಯ ಫೋಟೋದ ಮುಂದೆ ಇಡಬೇಕು. ನಂತರ ದೇವರಿಗೆ ಮಹಾಮಂಗಳಾರತಿ ಪೂಜೆಯನ್ನು ಮಾಡಿ ನಿಮ್ಮ ಜೀವನದಲ್ಲಿರುವ ಹಣಕಾಸಿನ ಸಮಸ್ಯೆಗಳು ದೂರ ಆಗಬೇಕು, ಕೊಟ್ಟ ಹಣ ಮರಳಿ ಬರಬೇಕು ಕಷ್ಟ ಪಟ್ಟು ದುಡಿದ ಹಣ ಉಳಿತಾಯ ಆಗಬೇಕು ಎಂಬುದಾಗಿ ದೇವರ ಮುಂದೆ ನೀವು ಹೇಳಿಕೊಳ್ಳಬೇಕು. ಆ ನೈವೇದ್ಯವನ್ನ ನೀವು ಕುಟುಂಬದವರು ಮಾತ್ರ ಸೇವನೆ ಮಾಡಬೇಕು. ಈ ರೀತಿಯಾಗಿ ಆಲದ ಮರದ ಎಲೆಯನ್ನು ಬಳಸಿಕೊಂಡು ಪರಿಹಾರ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882