ರಾಜ್ಯ ಕಾಂಗ್ರೆಸ್ ಸರ್ಕಾದ ಗೃಹಲಕ್ಷ್ಮೀ ಯೋಜನೆಯ ಕುರಿತು ದೊಡ್ಡ ಮಾಹಿತಿ ಒಂದು ಹೊರಬಿದ್ದಿದೆ.
ಮಹಿಳೆಯರ ಸಬಲೀಕರಣಕ್ಕೆ ಯೋಜನೆ ರೂಪಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ತಿದ್ದ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಟ್ವಿಟ್ (X) ಮೂಲಕ ಕಾಲು ಎಳೆದಿದೆ.
ಟ್ವಿಟ್ ನಲ್ಲಿ (X) ರಾಜ್ಯದ 1.82 ಲಕ್ಷ ಗೃಹಲಕ್ಷ್ಮೀಯರಿಗೆ ಎಲ್ಲಾ ದಾಖಲೆಗಳಿದ್ದರೂ ಭ್ರಷ್ಟ ಕಾಂಗ್ರೆಸ್ ಸರ್ಕಾರ ಇದುವರೆಗೂ ಒಂದೇ ಒಂದು ಕಂತಿನ ಹಣವನ್ನು ಖಾತೆಗೆ ಜಮೆ ಮಾಡಿಲ್ಲ.
ಆದರೂ ದಲಿತರ ಅಭಿವೃದ್ಧಿಗೆಂದು ಮೀಸಲಿಟ್ಟಿದ್ದ ಸುಮಾರು 26 ಸಾವಿರ ಕೋಟಿ ರೂ. ಯಾರ ಖಾತೆಗೆ ಹೋಗಿದೆ ಎಂಬ ಲೆಕ್ಕವೂ ಇಲ್ಲ ಎಂದು ವಂಗ್ಯವಾಡಿದೆ.