ಕೇಂದ್ರ ಸರ್ಕಾರವು ರೈತ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ PM ಕಿಸಾನ್ ಮಾನಧನ್ ಯೋಜನೆಯು ಒಂದು.
ಈ ಯೋಜನೆಯಡಿಯಲ್ಲಿ ಸಣ್ಣ ರೈತರಿಗೆ ಮಾಸಿಕವಾಗಿ 73,000 ಪಿಂಚಣಿ ನೀಡಲಾಗುತ್ತದೆ. 2 ರಿಂದ 5 ಎಕರೆ ಜಮೀನು ಹೊಂದಿರುವವರು 18 ರಿಂದ 40 ವರ್ಷದೊಳಗಿನ ರೈತರು ನೋಂದಾಯಿಸಬಹುದು.
ಪ್ರತಿ ತಿಂಗಳಿಗೆ 755 ರಿಂದ 7200 ರವರೆಗೆ ಹಣವನ್ನು ತುಂಬುತ್ತಾ ಹೋಗಬೇಕು. 60 ವರ್ಷದ ಬಳಿಕ ಮಾಸಿ 73,000 ಪಿಂಚಣಿ ಪಡೆಯಬಹುದು. ನೋಂದಣಿಗಾಗಿ ಸಮೀಪದ ರೈತ ಕೇಂದ್ರಕ್ಕೆ ಭೇಟಿ ನೀಡಿ.

































