- ಬಾಹ್ಯಾಕಾಶ ವಲಯಕ್ಕೆ 1 ಸಾವಿರ ಕೋಟಿ ರೂ.
- ಡಿಜಿಟಲ್ ಭೂ-ಆಧಾರ್ ಯೋಜನೆ ಘೋಷಣೆ
- ಕೇಂದ್ರ ಬಜೆಟ್‌ನಲ್ಲಿ ಕೃಷಿ, ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ.
- ದೇಶದಲ್ಲಿ ಸಣ್ಣ ಮತ್ತು ಮಾಡ್ಯುಲರ್ ಪರಮಾಣು ರಿಯಾಕ್ಟರ್‌ಗಳ ಅಭಿವೃದ್ಧಿ
- 100 ದೊಡ್ಡ ನಗರಗಳಲ್ಲಿ ಸಂಸ್ಕರಿಸಿದ ನೀರಿನ ಸೌಲಭ್ಯ
- ಮಹಿಳೆಯರು, ಬಾಲಕಿಯರ ಯೋಜನೆಗಳಿಗೆ 3 ಲಕ್ಷ ಕೋಟಿ ರೂ.
- ಪ್ರವಾಹ ನಿಯಂತ್ರಣಕ್ಕೆ 11,500 ಕೋಟಿ ಪ್ಯಾಕೇಜ್
- ಭಾರತದಲ್ಲಿನ ಕಾಲೇಜುಗಳಿಗೆ ರೂ 10 ಲಕ್ಷದವರೆಗಿನ ಉನ್ನತ ಶಿಕ್ಷಣ ಸಾಲ
- 20 ಲಕ್ಷ ಯುವಕರು 5 ವರ್ಷಗಳಲ್ಲಿ ಕೌಶಲ್ಯ ಹೊಂದುತ್ತಾರೆ
- ಸಣ್ಣ ಕೈಗಾರಿಕೆಗಳಿಗೆ ಬಡ್ಡಿ ರಹಿತ ಸಾಲ ಯೋಜನೆ
- ಸ್ಟ್ರೀಟ್ ಫುಡ್‌ಗಳ ಹಬ್ ಸ್ಥಾಪನೆ
- ನಗರ ಪ್ರದೇಶದ ಬಡವರ ವಸತಿಗಾಗಿ 10 ಲಕ್ಷ ಕೋಟಿ ರೂ
- ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ 2.66 ಲಕ್ಷ ಕೋಟಿ ರೂ.
- ಆಂಧ್ರಪ್ರದೇಶದ ಹೊಸ ರಾಜಧಾನಿಗೆ 15,000 ಕೋಟಿ ರೂ.
- ಗ್ರಾಮೀಣ, ನಗರ ಪ್ರದೇಶಗಳಲ್ಲಿ 3 ಕೋಟಿ ಹೆಚ್ಚುವರಿ ಮನೆಗಳು
- ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಹೆಚ್ಚಳ
- MSMEಗಳಿಗೆ ಮುದ್ರಾ ಲೋನ್ ಹೆಚ್ಚಳ
- ಬಿಹಾರಕ್ಕೆ ಬಂಪರ್ ಗಿಫ್ಟ್
- ಶಿಕ್ಷಣ, ಉದ್ಯೋಗ, ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ ರೂ.
- ಬಿಹಾರದಲ್ಲಿ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್‌ಗೆ ಸಹಕಾರ
- ಹೊಸ ವಿಮಾನ, ವೈದ್ಯಕೀಯ ಆಸ್ಪತ್ರೆ ಬಿಹಾರದಲ್ಲಿ ನಿರ್ಮಾಣ
- 26 ಸಾವಿರ ಕೋಟಿ ವೆಚ್ಚದಲ್ಲಿ ಪ್ರಮುಖ ಹೆದ್ದಾರಿಗಳ ಅಭಿವೃದ್ಧಿ
- 1 ಲಕ್ಷ ವಿದ್ಯಾರ್ಥಿಗಳಿಗೆ ಇ-ವೋಚರ್
- ಅಮೃತಸರ ಮತ್ತು ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್ ನಿರ್ಮಾಣ
- ಉನ್ನತ ಶಿಕ್ಷಣಕ್ಕೆ 10 ಲಕ್ಷದ ವರೆಗೆ ಸಾಲ ಸೌಲಭ್ಯ
- 400 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ
- ವಿಕಸಿತ್ ಭಾರತ್ ಮಾರ್ಗದಲ್ಲಿ ಬಜೆಟ್ ಮಂಡಿಸಲಾಗುತ್ತಿದೆ