ತನ್ನನ್ನು ತಾನೇ ಮದುವೆಯಾಗುವ ಮೂಲಕ ಸುದ್ದಿಯಾದ ಟರ್ಕಿಶ್ ಟಿಕ್ಟಾಕ್ ಇನ್ಫ್ಲೂಯೆನ್ಸರ್ ಕುಬ್ರಾ ಆಯ್ಕುತ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
26ರ ಹರೆಯದ ಈ ಯುವತಿ ಇಸ್ತಾನ್ಬುಲ್ನ ಸುಲ್ತಾನ್ಬೇಲಿ ಜಿಲ್ಲೆಯ ಐಷಾರಾಮಿ ಅಪಾರ್ಟ್ಮೆಂಟ್ ಕಟ್ಟಡದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.
ಈ ಘಟನೆ ಘಟನೆ ಸೆಪ್ಟೆಂಬರ್ 23 ರಂದು ನಡೆದಿದೆ. ಈ ಕುರಿತು ಟರ್ಕಿಶ್ ಮಾಧ್ಯಮ ವರದಿಗಳು ಮಾಹಿತಿ ನೀಡಿವೆ