ದೆಹಲಿ: ದೇಶದಲ್ಲಿ ರಾಜಕೀಯ ನಾಯಕರ ಜನಪ್ರಿಯತೆಯ ಬಗ್ಗೆ ಮಾಧ್ಯಮವೊಂದು ಸಮೀಕ್ಷೆ ನಡೆಸಿದೆ. ಅದರಲ್ಲಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳ ಪಟ್ಟಿಯನ್ನು ಬಹಿರಂಗಪಡಿಸಿದೆ.
ಈ ಸ್ಥಾನದಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅಗ್ರಸ್ಥಾನದಲ್ಲಿದ್ದಾರೆ. 2ನೇ ಅತ್ಯುನ್ನತ ಸಿಎಂ ಆಗಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಹೊರಹೊಮ್ಮಿದ್ದಾರೆ.
3ನೇ ಸ್ಥಾನದಲ್ಲಿ ಅಸ್ಸಾಂ ಸಿಎಂ ಹಿಮಾಂತ್ ಬಿಸ್ವಾ, ಗುಜರಾತ್ ಸಿಎಂ ಭೂಪೇಂದ್ರ 4ನೇ ಸ್ಥಾನದಲ್ಲಿದ್ದರೆ, ತ್ರಿಪುರಾ ಸಿಎಂ ಡಾ.ಮಾಣಿಕ್ ಸಹಾ 5ನೇ ಸ್ಥಾನದಲ್ಲಿದ್ದಾರೆ.