ನವದೆಹಲಿ: ದೇಶದ ಮೊದಲ ಬುಲೆಟ್ ರೈಲು ಬೆಂಗಳೂರಿನಲ್ಲಿ ತಯಾರಾಗುವ ಸಾಧ್ಯತೆಗಳಿವೆ. ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಕರೆದಿದ್ದ ಟೆಂಡರ್ನಲ್ಲಿ ಬೆಮೆಲ್ ಮಾತ್ರ ಭಾಗಿಯಾಗಿದ್ದು, ಇದು ಅಂತಿಮಗೊಳ್ಳುವ ಸಾಧ್ಯತೆ ಇದೆ. ಮುಂಬೈ-ಅಹಮದಾಬಾದ್ ನಡುವಿನ ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸಲಿದ್ದು, ಬೆಮೆಲ್ನ ಬೆಂಗಳೂರಿನ ಘಟಕದಲ್ಲೇ ರೈಲು ತಯಾರಾಗಲಿದೆ ಎನ್ನಲಾಗಿದೆ.“8 ಬೋಗಿಗಳನ್ನು ಒಳಗೊಂಡಿರುವ 2 ಬುಲೆಟ್ ರೈಲುಗಳ ನಿರ್ಮಾಣಕ್ಕೆ ಬೆಮೆಲ್ ಮಾತ್ರ ಅರ್ಜಿ ಸಲ್ಲಿಸಿದೆ, 1 ವಾರದಲ್ಲಿ ಟೆಂಡರ್ ಅಂತಿಮಗೊಳ್ಳಲಿದೆ’ ಎಂದು ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯ ಮುಖ್ಯಸ್ಥ ಸುಬ್ಟಾ ರಾವ್ ಹೇಳಿದ್ದಾರೆ. ಸದ್ಯಕ್ಕೆ 2 ರೈಲು ನಿರ್ಮಾಣಕ್ಕೆ ಮಾತ್ರ ಟೆಂಡರ್ ಕರೆಯಲಾಗಿದ್ದು, ಮುಂದಿನ 2.5 ವರ್ಷಗಳಲ್ಲಿ ಪೂರ್ಣ ಗೊಳ್ಳುವ ವಿಶ್ವಾಸವಿದೆ ಎಂದು ಮುಖ್ಯಸ್ಥರು ತಿಳಿಸಿದ್ದಾರೆ.
ದೇಶದ ಮೊದಲ ಬುಲೆಟ್ ರೈಲು ಬೆಂಗಳೂರಿನಲ್ಲೇ ತಯಾರಾಗಲಿದೆ..!
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಉಡುಪಿ: ಮನೆಗಳ್ಳತನ ಪ್ರಕರಣ ದಂಪತಿ ಅರೆಸ್ಟ್..!
23 January 2025
ಬೆಂಗಳೂರು : ವಲಯವಾರು ಬಜೆಟ್ ಮಂಡಿಸುವ ಚಿಂತನೆ ಕೈ ಬಿಟ್ಟ ಬಿಬಿಎಂಪಿ
23 January 2025
ಉಡುಪಿ ಮೂಲದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್..? ಜಿಲ್ಲಾಧಿಕಾರಿ ಮಾಹಿತಿ
23 January 2025
‘ಕಾಂತಾರ ಚಾಪ್ಟರ್ 1’ ಗೆ ತಪ್ಪಿದ ಕಂಟಕ – ಮರ ಕಡಿದ ಆರೋಪಕ್ಕೆ ಕ್ಲೀನ್ ಚಿಟ್
23 January 2025
ಹೊಸದುರ್ಗ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಆಗಮನ
23 January 2025
ಬೆಳ್ಳಂಬೆಳಗ್ಗೆ ಫಿಲಿಫೈನ್ಸ್ ನಲ್ಲಿ 5.9 ತೀವ್ರತೆಯ ಭೂಕಂಪ
23 January 2025
ಪತ್ನಿಯ ಶವವನ್ನು ಕತ್ತರಿಸಿ ಪ್ರೆಶರ್ ಕುಕ್ಕರ್ನಲ್ಲಿ ಅಡುಗೆ ಮಾಡಿದ ಪತಿ
23 January 2025
ಮುಡಾ ಹಗರಣ ಪ್ರಕರಣ – ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್
23 January 2025
LATEST Post
ಉಡುಪಿ: ಮನೆಗಳ್ಳತನ ಪ್ರಕರಣ ದಂಪತಿ ಅರೆಸ್ಟ್..!
23 January 2025
14:02
ಚೆಕ್ ಬೌನ್ಸ್ ಪ್ರಕರಣ – ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಮೂರು ತಿಂಗಳು ಜೈಲು ಶಿಕ್ಷೆ
23 January 2025
13:59
ಬೆಂಗಳೂರು : ವಲಯವಾರು ಬಜೆಟ್ ಮಂಡಿಸುವ ಚಿಂತನೆ ಕೈ ಬಿಟ್ಟ ಬಿಬಿಎಂಪಿ
23 January 2025
13:09
ಉಡುಪಿ ಮೂಲದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್..? ಜಿಲ್ಲಾಧಿಕಾರಿ ಮಾಹಿತಿ
23 January 2025
13:07
‘ಕಾಂತಾರ ಚಾಪ್ಟರ್ 1’ ಗೆ ತಪ್ಪಿದ ಕಂಟಕ – ಮರ ಕಡಿದ ಆರೋಪಕ್ಕೆ ಕ್ಲೀನ್ ಚಿಟ್
23 January 2025
12:01
ಹೊಸದುರ್ಗ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಆಗಮನ
23 January 2025
11:52
ಬೆಳ್ಳಂಬೆಳಗ್ಗೆ ಫಿಲಿಫೈನ್ಸ್ ನಲ್ಲಿ 5.9 ತೀವ್ರತೆಯ ಭೂಕಂಪ
23 January 2025
11:46
ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ – ಅತ್ಯುತ್ತಮ ನಟ- ನಟಿ ಸುದೀಪ್, ಅನುಪಮಗೌಡ
23 January 2025
11:14
ಪತ್ನಿಯ ಶವವನ್ನು ಕತ್ತರಿಸಿ ಪ್ರೆಶರ್ ಕುಕ್ಕರ್ನಲ್ಲಿ ಅಡುಗೆ ಮಾಡಿದ ಪತಿ
23 January 2025
10:27
ಮುಡಾ ಹಗರಣ ಪ್ರಕರಣ – ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್
23 January 2025
10:21
ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿ.ಡಿ.ಓ ಮತ್ತು ಸಹಾಯಕ
23 January 2025
10:18
ಪುಟಿನ್ಗೆ ನಿರ್ಬಂಧಗಳ ಬೆದರಿಕೆಯೊಡ್ಡಿದ ಟ್ರಂಪ್
23 January 2025
10:15
ಹಿಜ್ಬುಲ್ಲಾ ಕಮಾಂಡರ್ ‘ಶೇಖ್ ಮಹಮ್ಮದ್ ಅಲಿ ಹಮಾದಿ’ ಗುಂಡಿಕ್ಕಿ ಹತ್ಯೆ
23 January 2025
09:10
ಭಾರತದ ಮೊದಲ ದೃಷ್ಟಿ ವಿಕಲಚೇತನ ಮಹಿಳಾ IAS ಅಧಿಕಾರಿಯಾದ ಪ್ರಾಂಜಲ್ ಪಾಟೀಲ್
23 January 2025
09:06
ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಹೆಣ್ಣು ಮಗಳ ಬಾಳನ್ನು ಹಸನಾಗಿಸಿದ ಶ್ರೀ ಗುರುರಾಯರು
23 January 2025
07:46
ಕು.ಸ್ವಾತಿ ತೇಜ್ಗೆ ಪಿ.ಹೆಚ್.ಡಿ ಪ್ರಧಾನ
23 January 2025
07:40
ಶ್ರೀಬಸವಪ್ರಭು ಸ್ವಾಮೀಜಿಯವರಿಗೆ ಪಿಎಚ್.ಡಿ. ಪದವಿ ಪ್ರದಾನ
23 January 2025
07:37
ಭದ್ರಾಮೇಲ್ದಂಡೆ ಯೋಜನೆ ಕೇಂದ್ರ ಸರಕಾರ ಹಣಬಿಡುಗಡೆಗೆ ಒತ್ತಾಯ
23 January 2025
07:33
ವಚನ.: –ಮುಕ್ತಾಯಕ್ಕ !
23 January 2025
07:28
ನಾನು ಬಿಜೆಪಿಗೆ ಗುಡ್ ಬೈ ಹೇಳ್ತೀನಿ : ಹೊಸ ಬಾಂಬ್ ಸಿಡಿಸಿದ ಶ್ರೀರಾಮುಲು!
22 January 2025
18:50
4 ಲಕ್ಷ ರೂ.ಗೆ ಬಾಲಕನ ಮಾರಾಟ- ನಾಲ್ವರ ಬಂಧನ
22 January 2025
17:55
ನಕಲಿ ನೋಟು ನೋಟು ಪ್ರಿಂಟ್ ಮಾಡುತ್ತಿದ್ದ ತಂದೆ – ಮಗನ ಬಂಧನ
22 January 2025
17:29
ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ – ಅತ್ಯುತ್ತಮ ನಟ- ನಟಿ ಸುದೀಪ್, ಅನುಪಮಗೌಡ
22 January 2025
17:26
ಮಗನ ಮೇಲೆ ಕುಳಿತು ಹತ್ಯೆ ಮಾಡಿದ 154 ಕೆಜಿ ತೂಕದ ತಾಯಿ
22 January 2025
16:11
ಗ್ರಾಮ ಆಡಳಿತ ಅಧಿಕಾರಿಗಳನ್ನು ತಕ್ಷಣ ಮೂಲ ಹುದ್ದೆಗಳಿಗೆ ಹಿಂತಿರುಗಿ : ಕಂದಾಯ ಇಲಾಖೆ ಆದೇಶ
22 January 2025
15:14
ಬಾಹ್ಯಾಕಾಶದಿಂದ ಮಹಾ ಕುಂಭಮೇಳದ ಫೊಟೋ ಬಿಡುಗಡೆ ಮಾಡಿದ ಇಸ್ರೋ
22 January 2025
15:11
ಸರಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನ
22 January 2025
14:17
‘ಅಪಘಾತದಲ್ಲಿ ಮೃತರ ಕುಟುಂಬದವರಿಗೆ 3 ಲಕ್ಷ ರೂ. ಪರಿಹಾರ- ಗಾಯಾಳುಗಳಿಗೆ ಉಚಿತ ಚಿಕಿತ್ಸೆ’ -ಸಿಎಂ ಘೋಷಣೆ
22 January 2025
14:10
ಅಕ್ರಮ ವಲಸೆಯಿಂದ ದೇಶದ ಚುನಾವಣೆ ವ್ಯವಸ್ಥೆ, ಸಂಪನ್ಮೂಲಗಳ ಮೇಲೆ ಹೊರೆ – ಧನಕರ್
22 January 2025
13:22
ಮಂಗಳೂರು- ಉಡುಪಿ ಮಾರ್ಗದಲ್ಲಿ 10 ಕೆಎಸ್ಸಾರ್ಟಿಸಿ ಎಲೆಕ್ಟ್ರಿಕ್ ಬಸ್ಗಳ ಶೀಘ್ರ ಸಂಚಾರ
22 January 2025
13:09
ಟರ್ಕಿಯ ರೆಸಾರ್ಟ್ನಲ್ಲಿ ಬೆಂಕಿ ಅವಘಡ – 76 ಮಂದಿ ಸಾವು, 51 ಮಂದಿಗೆ ಗಾಯ
22 January 2025
12:46
ಪ್ರಯಾಗರಾಜ್ ಮಹಾಕುಂಭದಲ್ಲಿ ಪುಣ್ಯ ಸ್ನಾನ ನೆರವೇರಿಸಿದ ಸುಧಾ ಮೂರ್ತಿ
22 January 2025
12:21