ನವದೆಹಲಿ: ನಿಫಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಮರಣ ಪ್ರಮಾಣವು ಕೋವಿಡ್-19 ಸೋಂಕಿಗಿಂತ ಹೆಚ್ಚು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮಹಾನಿರ್ದೇಶಕ ರಾಜೀವ್ ಬಹ್ಲ್ ಹೇಳಿದ್ದಾರೆ. ಕೋವಿಡ್-19 ಮರಣ ಪ್ರಮಾಣವು 2ರಿಂದ 3% ಹೊಂದಿದ್ದರೆ, ನಿಫಾ ಸಾವಿನ ಪ್ರಮಾಣ 40-70% ರಷ್ಟಿದೆ. ಹೆಚ್ಚಿನ ಮರಣ ಸಾಧ್ಯತೆಯನ್ನು ಹೊಂದಿದ್ದರೂ, ಹಿಂದಿನ ಹರಡುವಿಕೆ ಪ್ರಮಾಣ ಚಿಕ್ಕದಾಗಿ, ಅಲ್ಪಾವಧಿಯದಾಗಿತ್ತು ಎಂದು ರಾಜೀವ್ ಬಹ್ಲ್ ತಿಳಿಸಿದ್ದಾರೆ. ಇದುವರೆಗೆ ಆರು ನಿಫಾ ವೈರಸ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಸದ್ಯಕ್ಕೆ ಪರಾವೆಗಳನ್ನು ಗಮನಿಸಿದರೆ ನಿಫಾ ವೈರಸ್ ಆರ್ಭಟ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಮಾತ್ರ ಸೀಮಿತವಾಗಿದೆ ಎಂದು ಸೂಚಿಸುತ್ತದೆ ಎಂದು ರಾಜೀವ್ ಬಹ್ಲ್ ಹೇಳಿದ್ದಾರೆ.
ನಿಫಾ ವೈರಸ್ ಸಾವಿನ ಪ್ರಮಾಣವು ಕೋವಿಡ್-19ಗಿಂತ ಹೆಚ್ಚು.!
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
‘ಮನಮೋಹನ್ ಸಿಂಗ್ ಅವರಿಗೆ ಕೇಂದ್ರ ಸರ್ಕಾರ ಅವಮಾನ ಮಾಡಿದೆ’- ರಾಹುಲ್ ಆರೋಪ
29 December 2024
ಕಪ್ಪು ಸಮುದ್ರದ ತೈಲ ಸೋರಿಕೆ: ರಷ್ಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
29 December 2024
ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಸಿಂದೋಗಿ ಔಟ್
29 December 2024
ನದಿಯಲ್ಲಿ ಸ್ನಾನಕ್ಕಿಳಿದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತ್ಯು
29 December 2024
ವಿಮಾನ ಪತನ- 28 ಮಂದಿ ಮೃತ್ಯು, ಇಬ್ಬರು ಗಂಭೀರ
29 December 2024
ಅಕ್ರಮ ಪಡಿತರ ವಿತರಣೆ – 213 ಎಫ್ಐಆರ್ ಗಳು ದಾಖಲು
29 December 2024
ಈ ಸೊಪ್ಪನ್ನು ಜಗಿದು ತಿನ್ನುವುದರಿಂದ ಹಲವಾರು ಸಮಸ್ಯೆಗಳಿಗೆ ಉತ್ತಮ ಪರಿಹಾರ
29 December 2024
ವಿಜ್ಞಾನದಿಂದ ಮಕ್ಕಳ ಮನಸ್ಸು ವಿಕಾಸ : ಎಚ್.ಎಸ್.ಟಿ.ಸ್ವಾಮಿ
29 December 2024
ಡಾ.ಮನಮೋಹನ್ಸಿಂಗ್ ಅತ್ಯುತ್ತಮ ಆರ್ಥಿಕ ತಜ್ಞ: ಹೆಚ್.ಹನುಮಂತಪ್ಪ
29 December 2024
LATEST Post
ರನ್ವೇಯಿಂದ ಪಲ್ಟಿಯಾಗಿ ಹೊತ್ತಿ ಉರಿದ ವಿಮಾನ: ಮೃತರ ಸಂಖ್ಯೆ 85ಕ್ಕೇರಿಕೆ
29 December 2024
10:54
ರನ್ವೇಯಿಂದ ಪಲ್ಟಿಯಾಗಿ ಹೊತ್ತಿ ಉರಿದ ವಿಮಾನ: ಮೃತರ ಸಂಖ್ಯೆ 85ಕ್ಕೇರಿಕೆ
29 December 2024
10:54
‘ಮನಮೋಹನ್ ಸಿಂಗ್ ಅವರಿಗೆ ಕೇಂದ್ರ ಸರ್ಕಾರ ಅವಮಾನ ಮಾಡಿದೆ’- ರಾಹುಲ್ ಆರೋಪ
29 December 2024
10:46
ಕಪ್ಪು ಸಮುದ್ರದ ತೈಲ ಸೋರಿಕೆ: ರಷ್ಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
29 December 2024
10:45
ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಸಿಂದೋಗಿ ಔಟ್
29 December 2024
09:59
ನದಿಯಲ್ಲಿ ಸ್ನಾನಕ್ಕಿಳಿದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತ್ಯು
29 December 2024
09:49
ವಿಮಾನ ಪತನ- 28 ಮಂದಿ ಮೃತ್ಯು, ಇಬ್ಬರು ಗಂಭೀರ
29 December 2024
09:48
ಅಕ್ರಮ ಪಡಿತರ ವಿತರಣೆ – 213 ಎಫ್ಐಆರ್ ಗಳು ದಾಖಲು
29 December 2024
09:43
ಈ ಸೊಪ್ಪನ್ನು ಜಗಿದು ತಿನ್ನುವುದರಿಂದ ಹಲವಾರು ಸಮಸ್ಯೆಗಳಿಗೆ ಉತ್ತಮ ಪರಿಹಾರ
29 December 2024
09:27
22 ನೇ ವಯಸ್ಸಿಗೆ ಯುಪಿಎಸ್ ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ರಿತಿಕಾ ಜಿಂದಾಲ್
29 December 2024
09:20
ವಿಜ್ಞಾನದಿಂದ ಮಕ್ಕಳ ಮನಸ್ಸು ವಿಕಾಸ : ಎಚ್.ಎಸ್.ಟಿ.ಸ್ವಾಮಿ
29 December 2024
07:51
ಡಾ.ಮನಮೋಹನ್ಸಿಂಗ್ ಅತ್ಯುತ್ತಮ ಆರ್ಥಿಕ ತಜ್ಞ: ಹೆಚ್.ಹನುಮಂತಪ್ಪ
29 December 2024
07:43
ವಚನ.: -ಅಕ್ಕಮಹಾದೇವಿ !
29 December 2024
07:39
ನಟ ಶಿವರಾಜ್’ಕುಮಾರ್ ಮನೆಯ ಮುದ್ದಿನ ಶ್ವಾನ ‘ನಿಮೋ’ ನಿಧನ, ಭಾವನಾತ್ಮಕ ಪತ್ರ ಹಂಚಿಕೊಂಡ ಗೀತಾ.!
28 December 2024
17:58
ಕಾಪು: ಕಾರು,ಬೈಕ್ ನಡುವೆ ಭೀಕರ ಅಪಘಾತ – ಬೈಕ್ ಸವಾರನಿಗೆ ಗಂಭೀರ ಗಾಯ
28 December 2024
17:55
ಮಂಗಳೂರು: ಅಕ್ರಮ ಸಾಗಾಟದ 300ಕೆಜಿ ಗೋಮಾಂಸ, ಇಬ್ಬರು ಆರೋಪಿಗಳು ವಶಕ್ಕೆ
28 December 2024
16:45
ಭೀಕರ ಅಪಘಾತ: ಗ್ಯಾಸ್ ಸೋರಿಕೆಯಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಲಾರಿಗಳು
28 December 2024
16:39
ಪ್ರಿಯಾಂಕ್ ಖರ್ಗೆ ಆಪ್ತನ ವಿರುದ್ಧ ಎಫ್ಐಆರ್ ದಾಖಲು
28 December 2024
16:26
‘ಖರ್ಗೆಗೆ ಕಾಂಗ್ರೆಸ್ ನಾಯಕರು ಪದೇ ಪದೇ ಅಪಮಾನ ಮಾಡ್ತಿದ್ದಾರೆ’- ಛಲವಾದಿ ನಾರಾಯಣಸ್ವಾಮಿ
28 December 2024
15:59
‘ಸಾರಿಗೆ ಇಲಾಖೆ ಸಮಾಧಿ ಮಾಡುವ ಮಟ್ಟಕ್ಕೆ ತಂದ ರಾಜ್ಯದ ಕಾಂಗ್ರೆಸ್ ಸರಕಾರ’-ಪಿ.ರಾಜೀವ್
28 December 2024
15:17
ಹೊಸ ವರ್ಷಾಚರಣೆಗೆ ಪೊಲೀಸರ ಹದ್ದಿನ ಕಣ್ಣು!!
28 December 2024
14:35
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಪಂಚಭೂತಗಳಲ್ಲಿ ಲೀನ
28 December 2024
14:02
ಹಿಮಾಚಲದಲ್ಲಿ ಭಾರೀ ಹಿಮಪಾತ; ಕುಲುವಿನಲ್ಲಿ ಸಿಲುಕಿದ್ದ 5,000 ಪ್ರವಾಸಿಗರ ರಕ್ಷಣೆ
28 December 2024
14:00
ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ʼಆಜ್ ತಕ್ʼ ನ್ಯೂಸ್ಆ್ಯಂಕರ್.!
28 December 2024
13:07
ಬಾಂಗ್ಲಾದೇಶ : ಕ್ರಿಶ್ಚಿಯನ್ ಸಮುದಾಯದ 19 ಮನೆಗಳಿಗೆ ಬೆಂಕಿ
28 December 2024
13:05
ಮಂಗಳೂರಲ್ಲಿ ‘ಸಜಂಕಾ’ ಡಿಜೆ ಕಾರ್ಯಕ್ರಮ ರದ್ದು: ಹಿಂದೂ ಸಂಘಟನೆಗಳ ವಿರೋಧಕ್ಕೆ ಮಣಿದ ಪೊಲೀಸರು!
28 December 2024
12:50
ಪ್ರವಾಸಿಗರ ಬಸ್ ಪಲ್ಟಿ – ಎಂಟು ಮಂದಿ ಗಂಭೀರ..!!
28 December 2024
12:39
ವರ್ಕ್ ಫ್ರಂ ಹೋಂ ಹೆಸರಲ್ಲಿ ₹20 ಲಕ್ಷ ವಂಚನೆ
28 December 2024
12:13
ಮುನಿರತ್ನ ನಿವಾಸಕ್ಕೆ ಸಿಟಿ ರವಿ ಭೇಟಿ..!
28 December 2024
11:37
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿ ಸಾವು
28 December 2024
11:33
ಬೈಕ್ ಡಿವೈಡರ್ಗೆ ಡಿಕ್ಕಿ ಹೊಡೆದು ಇಬ್ಬರು ದುರ್ಮರಣ – ದೃಶ್ಯ ಸಿಸಿಟಿವಿಯಲ್ಲಿ ಸೆರೆ
28 December 2024
10:58
ಶಾಸಕ ಮುನಿರತ್ನ ಟ್ರ್ಯಾಪ್ ನಿಜವೆಂದ ಎಸ್ಐಟಿ- ಜಾರ್ಜ್ಶೀಟ್ನಲ್ಲಿ ಬಯಲು
28 December 2024
10:38
ʼಗ್ಯಾಸ್ಟ್ರಿಕ್ʼ ಸಮಸ್ಯೆಯಿಂದ ಬಳಲುತ್ತಿದ್ದೀರಾ..? ಈ ರೀತಿ ಮಾಡಿ ತಕ್ಷಣ ಮಾಯವಾಗುತ್ತೆ
28 December 2024
10:08
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ
28 December 2024
10:05