ಮೊದಲಿಗೆ sancharsaathi.gov.in ವೆಬ್ ಗೆ ಭೇಟಿ ನೀಡಿ. ಬಳಿಕ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ನಮೂದಿಸಿ. ನಂತರ ಕ್ಯಾಪ್ಟಾ ವೇರಿಫಿಕೇಷನ್ ನಂತರ, ನಿಮ್ಮ ಹೆಸರಿನಲ್ಲಿರುವ ಮೊಬೈಲ್ ಸಂಖ್ಯೆಗಳ ಪಟ್ಟಿ ಕಾಣಿಸುತ್ತದೆ.
ಇವುಗಳಲ್ಲಿ ನೀವು ಬಳಸದೆ ಇರುವ ಮೊಬೈಲ್ ಸಂಖ್ಯೆಗಳಿದ್ದರೆ “ನಾಟ್ ರಿಕ್ವಾಯರ್ಡ್” ಎಂದು ನಮೂದಿಸಿ ರಿಪೋರ್ಟ್ ಮಾಡಿ. ದೂರ ಸಂಪರ್ಕ ಇಲಾಖೆ ಆ ಮೊಬೈಲ್ ಸಂಖ್ಯೆಯನ್ನು ನಿಷ್ಕ್ರೀಯಗೊಳಿಸುತ್ತದೆ.