ನಾವು ದಿನನಿತ್ಯ ಬಳಸುವ ತರಕಾರಿಗಳು ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತವೆ. ಕೆಲವರು ಕೆಲವು ತರಕಾರಿಗಳನ್ನು ಸೇವಿಸುವುದಿಲ್ಲ. ಇದರಿಂದ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ದೊರೆಯದೇ ಇರಬಹುದು. ಅದಕ್ಕೇ ಮನೆಯಲ್ಲಿ ಹೇಳುವುದು, ಎಲ್ಲಾ ರೀತಿಯ ತರಕಾರಿಗಳನ್ನು ತಿನ್ನಬೇಕು ಎಂದು. ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುವ ತರಕಾರಿಗಳ ಪಟ್ಟಿಯಲ್ಲಿ ಪಡವಲಕಾಯಿ ಕಾಯಿ ಕೂಡ ಒಂದು. ಇತ್ತೀಚಿನ ಸಾಕಷ್ಟು ಜನರಿಗೆ ಈ ಪಡವಲಕಾಯಿ ಎಂದರೆ ಏನು ಎಂತಲೇ ಗೊತ್ತಿರುವುದಿಲ್ಲ. ಹಾವಿನಂತೆ ಕಾಣುವ ಈ ತರಕಾರಿಯನ್ನು ನೋಡಿ ಮೂಗು ಮುರಿಯುವವರೇ ಹೆಚ್ಚು. ಆದರೆ ನಿಮಗೆ ಗೊತ್ತಾ ಈ ತರಕಾರಿಯಲ್ಲಿ ನಿಮಗೆ ಊಹೆ ಮಾಡಲು ಕಷ್ಟವಾಗುವಷ್ಟು ಆರೋಗ್ಯ ಪ್ರಯೋಜನಗಳಿವೆ. ಹಾಗಾದರೆ ಪಡವಲಕಾಯಿ ದೇಹಕ್ಕೆ ಯಾವೆಲ್ಲಾ ಪ್ರಯೋಜನಗಳನ್ನು ನೀಡಲಿದೆ ಎನ್ನುವ ಮಾಹಿತಿ ಈ ಲೇಖನದಲ್ಲಿದೆ ನೋಡಿ, ತಿಳಿದುಕೊಳ್ಳಿ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಪಡವಲ ಕಾಯಿಯಲ್ಲಿನ ಸಾರಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತವೆ. ರಕ್ತದೊತ್ತಡವನ್ನು ಸಮತೋಲನದಲ್ಲಿಟ್ಟು ಹೃದಯಕ್ಕೆ ಸಂಬಂಧಿಸಿದ ಒತ್ತಡ ಮತ್ತು ನೋವನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಆಹಾರವಾಗಿದೆ. ನೀವು ಪ್ರತಿದಿನ ಈ ಪಡವಲಕಾಯಿಯ ಜ್ಯೂಸ್ ಮಾಡಿ ಸೇವನೆ ಮಾಡಬಹುದು. ಅಥವಾ ಸಲಾಡ್, ಸಾಂಬಾರ್ ಮೂಲಕ ಕೂಡ ಸೇವನೆ ಮಾಡಬಹುದು. ಮಲಬದ್ಧತೆಯನ್ನು ನಿವಾರಿಸುತ್ತದೆ ಪಡವಲಕಾಯಿ ಮಲಬದ್ಧತೆಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ಗ್ಯಾಸ್ಟ್ರಿಕ್ ಅಥವಾ ಆಸಿಡಿಟಿಯಿಂದ ಹೊಟ್ಟೆ ಭಾರವಾಗಿದ್ದರೆ ಅದನ್ನು ನಿವಾರಿಸಿ, ಹೊಟ್ಟೆಯುಬ್ಬರ, ನೋವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಆಹಾರ ಜೀರ್ಣವಾಗದೆ ಮಲಬದ್ಧತೆ ಸಮಸ್ಯೆಯಾಗಿದ್ದರೆ ನಿಮ್ಮ ಕರುಳಿನ ಚಲನೆಯನ್ನು ಸುಧಾರಿಸಿ ಮಲವಿಸರ್ಜನೆಯನ್ನು ಸುಲಭಗೊಳಿಸುತ್ತದೆ. ನೀವು ಪ್ರತಿದಿನ ಬೆಳಿಗ್ಗೆ 1 ರಿಂದ 2 ಚಮಚ ಪಡವಲಕಾಯಿ ರಸವನ್ನು ಸೇವನೆ ಮಾಡಿದರೆ ಹೊಟ್ಟೆ ಸಮಸ್ಯೆ ನಿವಾರಣೆಯಾಗಿ ದೇಹಕ್ಕೆ ಆರಾಮದಾಯಕ ಅನುಭವ ಸಿಗುತ್ತದೆ. ಟೈಪ್ 2 ಮಧುಮೇಹಕ್ಕೆ ಒಳ್ಳೆಯದು ಸಾಮಾನ್ಯವಾಗಿ ಮಧುಮೇಹ ಇದ್ದವರಿಗೆ ಅದನ್ನು ಸೇವಿಸಬಾರದು, ಇದನ್ನು ಸೇವಿಸಬಾರದು ಎನ್ನುತ್ತಾರೆ. ಆದರೆ ಪಡವಲಕಾಯಿ ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ. ಟೈಪ್ 2 ಡಯಾಬಿಟಿಸ್ ಇರುವವರಿಗೆ ಈ ತರಕಾರಿ ಉತ್ತಮವಾಗಿದೆ. ಸೋರೆಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸಿ ಮಧುಮೇಹವನ್ನು ನಿಯಂತ್ರಿಸಲು ಪಡವಲಕಾಯಿ ಸಹಕಾರಿಯಾಗಿದೆ. ಕಾಮಾಲೆಗೆ ಪಥ್ಯದ ಆಹಾರವಾಗಿದೆ ಕಣ್ಣು, ಉಗುರುಗಳೆಲ್ಲ ಹಳದಿಯಾಗುವ ಜಾಂಡೀಸ್ ಅಥವಾ ಕಾಮಾಲೆಗೆ ಪಡವಲಕಾಯಿ ಉತ್ತಮ ಆಹಾರವಾಗಿದೆ. ಅಲ್ಲದೆ ಕಾಮಾಲೆಯಾದಾಗ ಪಥ್ಯ ಮಾಡುವ ಅಗತ್ಯವಿರುತ್ತದೆ. ಹೀಗಾಗಿ ಕಾಮಾಲೆ ಚಿಕಿತ್ಸೆಗಾಗಿ ಪಡುವಲಕಾಯಿಯ ಎಲೆಗಳನ್ನು ಕೊತ್ತಂಬರಿ ಸೊಪ್ಪಿನೊಂದಿಗೆ ಸೇವಿಸಿ. ನೀವು ದಿನಕ್ಕೆ ಮೂರು ಬಾರಿ ಈ ಮನೆಮದ್ದನ್ನು ವೈದ್ಯರ ಸಲಹೆಯೊಂದಿಗೆ ಸೇವನೆ ಮಾಡಿದರೆ ಕಾಮಾಲೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.ತೂಕ ನಷ್ಟಕ್ಕೆ ಸಹಕಾರಿ ಪಡವಲಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಕೊಬ್ಬಿನ ಅಂಶವನ್ನು ಹೊಂದಿರುವುದಿಲ್ಲ. ಹೀಗಾಗಿ ಇದು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಏಕೆಂದರೆ ಇದು ನೀರು ಮತ್ತು ನಾರಿನ ಜೊತೆಗೆ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದ್ದರಿಂದ ನೀವು ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಪಡವಲಕಾಯಿಯ ಜ್ಯೂಸ್ ಸಹಾಯಕವಾಗಿದೆ. ಪಡವಲಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಕೊಬ್ಬಿನ ಅಂಶವನ್ನು ಹೊಂದಿರುವುದಿಲ್ಲ. ಹೀಗಾಗಿ ಇದು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಏಕೆಂದರೆ ಇದು ನೀರು ಮತ್ತು ನಾರಿನ ಜೊತೆಗೆ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದ್ದರಿಂದ ನೀವು ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಪಡವಲಕಾಯಿಯ ಜ್ಯೂಸ್ ಸಹಾಯಕವಾಗಿದೆ.ತೂಕ ನಷ್ಟಕ್ಕೆ ಸಹಕಾರಿ
ಪಡವಲಕಾಯಿಯ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
5 ರೂ. ಕುರ್ ಕುರೆಗಾಗಿ ನಡೆದ ಮಾರಾಮಾರಿ; 10ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು
23 December 2024
ಮಾಜಿ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ
23 December 2024
ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಮಂಚಕ್ಕೆ ನೇಣಿಗೆ ಶರಣು.!
23 December 2024
ಅಮಿತ್ ಶಾ ರವರನ್ನು ಸಚಿವ ಸಂಪುಟದಿಂದ ತೆಗಯಬೇಕು.! ಆಮ್ ಆದ್ಮಿ ಪಾರ್ಟಿ ಒತ್ತಾಯ.!
23 December 2024
13,735 ಜೂನಿಯರ್ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ SBI BANK ಅರ್ಜಿ ಆಹ್ವಾನ
23 December 2024
ಸಿಲಿಕಾನ್ ಸಿಟಿ ಟ್ರಾಫಿಕ್ ಕಂಟ್ರೋಲ್ಗೆ ಮಾಸ್ಟರ್ ಪ್ಲಾನ್
23 December 2024
‘ಕಾಂಗ್ರೆಸ್ ನಲ್ಲಿ ಈಗಿರುವವರೆಲ್ಲ ನಕಲಿ ಗಾಂಧಿಗಳು’- ಪ್ರಲ್ಹಾದ ಜೋಶಿ
23 December 2024
ನಿಷೇಧಿತ ಖಲಿಸ್ತಾನ್ ಕಮಾಂಡೋ ಫೋರ್ಸ್ನ ಮೂವರು ಭಯೋತ್ಪಾದಕರು ಎನ್ಕೌಂಟರ್
23 December 2024
LATEST Post
ಜನವರಿ 17ರಿಂದ 23ರವರೆಗೆ ಮಂಗಳೂರು- ಉಡುಪಿ ಜಿಲ್ಲೆಗಳಲ್ಲಿ ಕರ್ನಾಟಕ ಕ್ರೀಡಾಕೂಟ-2025
23 December 2024
19:06
ಜನವರಿ 17ರಿಂದ 23ರವರೆಗೆ ಮಂಗಳೂರು- ಉಡುಪಿ ಜಿಲ್ಲೆಗಳಲ್ಲಿ ಕರ್ನಾಟಕ ಕ್ರೀಡಾಕೂಟ-2025
23 December 2024
19:06
5 ರೂ. ಕುರ್ ಕುರೆಗಾಗಿ ನಡೆದ ಮಾರಾಮಾರಿ; 10ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು
23 December 2024
18:26
‘ರಾಜ್ಯದಲ್ಲಿ ಬಾಣಂತಿಯರ ಸಾವನ್ನ ತಡೆಯಲು ಸರ್ಕಾರ ಸೂಕ್ತ ಕ್ರಮ ವಹಿಸಬೇಕು’- ಹೆಚ್ಡಿಕೆ
23 December 2024
17:48
ಮಾಜಿ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ
23 December 2024
17:48
‘9823.21 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ’- ಮುಖ್ಯಮಂತ್ರಿ ಸಿದ್ದರಾಮಯ್ಯ
23 December 2024
17:47
ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಮಂಚಕ್ಕೆ ನೇಣಿಗೆ ಶರಣು.!
23 December 2024
17:27
ಅಮಿತ್ ಶಾ ರವರನ್ನು ಸಚಿವ ಸಂಪುಟದಿಂದ ತೆಗಯಬೇಕು.! ಆಮ್ ಆದ್ಮಿ ಪಾರ್ಟಿ ಒತ್ತಾಯ.!
23 December 2024
17:19
13,735 ಜೂನಿಯರ್ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ SBI BANK ಅರ್ಜಿ ಆಹ್ವಾನ
23 December 2024
15:44
ಸಿಲಿಕಾನ್ ಸಿಟಿ ಟ್ರಾಫಿಕ್ ಕಂಟ್ರೋಲ್ಗೆ ಮಾಸ್ಟರ್ ಪ್ಲಾನ್
23 December 2024
15:22
‘ಸಿ.ಟಿ ರವಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ, ಕಾನೂನು ಹೋರಾಟ ಮಾಡುತ್ತೇನೆ ‘- ಲಕ್ಷ್ಮಿ ಹೆಬ್ಬಾಳ್ಕರ್
23 December 2024
15:04
‘ಕಾಂಗ್ರೆಸ್ ನಲ್ಲಿ ಈಗಿರುವವರೆಲ್ಲ ನಕಲಿ ಗಾಂಧಿಗಳು’- ಪ್ರಲ್ಹಾದ ಜೋಶಿ
23 December 2024
15:03
ನಿಷೇಧಿತ ಖಲಿಸ್ತಾನ್ ಕಮಾಂಡೋ ಫೋರ್ಸ್ನ ಮೂವರು ಭಯೋತ್ಪಾದಕರು ಎನ್ಕೌಂಟರ್
23 December 2024
14:13
ಕ್ರಿಸ್ಮಸ್ ಪಾರ್ಟಿಯಲ್ಲಿ ಸ್ನೇಹಿತರಿಗೆ ತನ್ನ ಎದೆ ಹಾಲು ಕುಡಿಸಿದ ಮಹಿಳೆ
23 December 2024
13:24
‘ಸಿ.ಟಿ ರವಿ ಬಹಿರಂಗ ಕ್ಷಮೆ ಕೇಳಿದ್ರೆ ಎಲ್ಲಾ ಮುಗಿಯುತ್ತೆ’- ಎಂಬಿ ಪಾಟೀಲ್
23 December 2024
13:19
ಅಂಗಡಿಗಳಿಗೆ ಅಪ್ಪಳಿಸಿದ ವಿಮಾನ: 10 ಪ್ರಯಾಣಿಕರು ಸಾವು, 12 ಮಂದಿಗೆ ಗಾಯ
23 December 2024
12:11
ಮದುವೆಯಾಗಿ 25 ವರ್ಷಕ್ಕೆ 24 ಮಕ್ಕಳು! – ಮಹಿಳೆ ಗುಟ್ಟು ರಟ್ಟು
23 December 2024
11:51
ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ಕೇಸ್: ಹೆಬ್ಬಾಳ್ಕರ್ ಆಪ್ತ ಸೇರಿ 10 ಮಂದಿ ವಿರುದ್ಧ ಎಫ್ಐಆರ್ ದಾಖಲು
23 December 2024
11:17
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ? ಐಶ್ವರ್ಯ ಮುಖಕ್ಕೆ ಟೀ ಚೆಲ್ಲಿದ ಭವ್ಯಗೌಡ
23 December 2024
10:58
ಸಿ.ಟಿ ರವಿ ಸ್ವಾಗತಕ್ಕೆ ಬಂದಿದ್ದ 7 ಆಂಬುಲೆನ್ಸ್ಗಳ ವಿರುದ್ಧ ಎಫ್ಐಆರ್
23 December 2024
10:57
ಸಿಲಿಂಡರ್ ಸ್ಫೋಟ: 9 ಅಯ್ಯಪ್ಪ ವ್ರತಧಾರಿಗಳಿಗೆ ಗಂಭೀರ ಗಾಯ
23 December 2024
10:26
ಡಿಕೆ ಬ್ರದರ್ಸ್ ನ ಮದುವೆಗೆ ಆಹ್ವಾನಿಸಿದ ನಟ ಡಾಲಿ ಧನಂಜಯ್
23 December 2024
10:24
ಮತ್ತೊಬ್ಬಳ ಜೊತೆಗೆ ಪ್ರಿಯಕರನ ಮದುವೆ ನಿಶ್ಚಯ – ಕೋಪದಲ್ಲಿ ಆತನ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆ.!
23 December 2024
09:52
ಜ. 7ರಂದು ವಿಚಾರಣೆಗೆ ಹಾಜರಾಗುವಂತೆ ರಾಹುಲ್ಗೆ ಕೋರ್ಟ್ ಸಮನ್ಸ್ ಜಾರಿ
23 December 2024
09:50
ಶ್ರೀಪೀಠ ಮಂತ್ರ ಮಹಿಮೆ :-
23 December 2024
09:25
ನಾಲ್ಕನೇ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ನಮಾಮಿ ಬನ್ಸಾಲ್
23 December 2024
09:03
ಈ ಹಣ್ಣಿನಲ್ಲಿದೆ ಮಧುಮೇಹ, ಕ್ಯಾನ್ಸರ್ ತಡೆಯುವ ಶಕ್ತಿ..!!
23 December 2024
09:00
ಕೃಷಿ ಜಮೀನಿನ ಪಂಪ್ ಸೆಟ್ಗಳಿಗೆ ಹಗಲು ಹೊತ್ತಿನಲ್ಲಿ ಕರೆಂಟ್.!
23 December 2024
07:46
ವಚನ.: -ಬಹುರೂಪಿ ಚೌಡಯ್ಯ .!
23 December 2024
07:39
ಪತ್ನಿಗೆ ಜೀವನಾಂಶ ಕೊಡಲು ಚಿಲ್ಲರೆ ಮೂಟೆ ಹೊತ್ತು ತಂದ ಪತಿ..!!
22 December 2024
18:16
ತಲೆ ದಿಂಬು ಎಷ್ಟು ದಿನಕೊಮ್ಮೆ ಬದಲಾಯಿಸ್ಬೇಕು.? ಇಲ್ಲದಿದ್ರೆ, ಏನಾಗುತ್ತೆ?
22 December 2024
18:12
‘ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ’- ಸಿಎಂ ಸಿದ್ದರಾಮಯ್ಯ
22 December 2024
17:45
ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬನ್ನಿ: ಸಂಸದ ಗೋವಿಂದ ಎಂ ಕಾರಜೋಳ
22 December 2024
17:34
ದಾವಣಗೆರೆ: 24 ರಂದು ಸೋದೆ ಶ್ರೀಮಠದ ವಿಶ್ವವಲ್ಲಭ ತೀರ್ಥ ಶ್ರೀಗಳ ಭೇಟಿ
22 December 2024
17:31
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 9,871 ಹುದ್ದೆಗಳಿಗೆ ಸರಕಾರ ಗ್ರೀನ್ ಸಿಗ್ನಲ್.! ಡಿಟೈಲ್
22 December 2024
17:27