ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಇದ್ದು, ಫೆ.7ರಿಂದ ವ್ಯಾಲೆಂಟೈನ್ ವಾರ ಆರಂಭವಾಗಲಿದೆ. ಈ ವಾರ ಪ್ರೇಮಿಗಳಿಗೆ ವಿಶೇಷ ವಾರವಾಗಿದೆ.
ಈ ವಾರದಂದು ಪ್ರೇಮಿಗಳು ಪ್ರವಾಸ ಹೋಗುವ ಯೋಜನೆಯಲ್ಲಿದ್ದರೆ ಅಂಥವರಿಗೆ ಇಲ್ಲಿವೆ ಕೆಲವು ರೊಮ್ಯಾಟಿಂಕ್ ತಾಣಗಳು.
ಹಿಮಾಚಲ ಪ್ರದೇಶದ ಮನಾಲಿ, ಕೇರಳದ ಮುನ್ನಾರ್, ತಮಿಳುನಾಡಿನ ಊಟಿ, ಉತ್ತರಾಖಂಡದ ನೈನಿತಾಲ್, ಗೋವಾ ಹಾಗೂ ರಾಜ್ಯದ ಚಿಕ್ಕಮಗಳೂರು, ಮಡಿಕೇರಿ ಪ್ರವಾಸ ಹೋಗಬಹುದು. ಈ ಸುಂದರ ಸ್ಥಳಗಳಲ್ಲಿ ವಿಹರಿಸುವ ಮೂಲಕ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣಗಳನ್ನು ಅನುಭವಿಸಿ.