ISRO ಬಾಹ್ಯಾಕಾಶದಲ್ಲಿ ನಿಲ್ದಾಣವನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದ್ದು, ಫೋಟೊವನ್ನು ಕೂಡ ಹಂಚಿಕೊಂಡಿದೆ.
ಮುಂದಿನ ಕೆಲ ವರ್ಷಗಳಲ್ಲಿ ಬಾಹ್ಯಾಕಾಶ ನಿಲ್ದಾಣದ ಮೊದಲಮಾಡ್ಯೂಲ್ಗಳನ್ನು ಉಡಾವಣೆ ಮಾಡಲಾಗುವುದು ಎಂದು ISRO ಮುಖ್ಯಸ್ಥ $.ಸೋಮನಾಥ್ ಹೇಳಿದ್ದಾರೆ.
ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಉನ್ನಿಕೃಷ್ಣನ್, ಕೆಲಸ ಭರದಿಂದ ಸಾಗುತ್ತಿದೆ, ಭಾರತದ ಭಾರವಾದ ರಾಕೆಟ್, ಬಾಹುಬಲಿ ಅಥವಾ ಲಾಂಚ್ ವೆಹಿಕಲ್ ಮಾರ್ಕ್ 3 ಅನ್ನು ಭೂಮಿಯಿಂದ ಸುಮಾರು 400/1 ಕಕ್ಷೆಗೆ ಜೋಡಿಸಲು ಯೋಜನೆ ಹೊಂದಿದೆ ಎಂದು ಹೇಳಿದ್ದಾರೆ.