ಬೆಂಗಳೂರು : ಅತ್ಯಂತ ಸುಂದರವಾಗಿ ನಿರ್ಮಿಸಲಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ನಲ್ಲಿ ವಿಮಾನಗಳ ಕಾರ್ಯಾಚರಣೆ ಮಂಗಳವಾರದಿಂದ ಆರಂಭಗೊಂಡಿದೆ. ಜೆಡ್ಡಾದಿಂದ ‘ಸೌದಿಯಾ ಏರ್ಲೈನ್ಸ್’ ವಿಮಾನ ಪ್ರಥಮವಾಗಿ ಟರ್ಮಿನಲ್–2ನಲ್ಲಿ ಬಂದಿಳಿಯಿತು. ‘ಎಸ್ವಿ866’ ವಿಮಾನ ಮಂಗಳವಾರ ಬೆಳಿಗ್ಗೆ 10.15ಕ್ಕೆ ಆಗಮಿಸಿತು. ಇಂಡಿಗೊದ 6ಎ1167 ವಿಮಾನ ಕೊಲೊಂಬೊದಿಂದ ಮಧ್ಯಾಹ್ನ 12.10ಕ್ಕೆ ಬಂದಿಳಿಯಿತು. ಭಾರತ ವಿಮಾನ ಸಂಸ್ಥೆಯ ಪ್ರಥಮ ವಿಮಾನ ಇದಾಗಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು. ಟರ್ಮಿನಲ್–2ಗೆ ಪ್ರಥಮ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕರಿಗೆ ಡೊಳ್ಳು ಕುಣಿತ ಹಾಗೂ ಯಕ್ಷಗಾನ ಪ್ರದರ್ಶನದ ಮೂಲಕ ಸ್ವಾಗತ ಕೋರಲಾಯಿತು. ‘ಸೌದಿಯಾ’ ವಿಮಾನ ಎಸ್ವಿ867 ಜೆಡ್ಡಾಗೆ ಬೆಳಿಗ್ಗೆ 11.50ಕ್ಕೆ ಟರ್ಮಿನಲ್–2ನಿಂದ ನಿರ್ಗಮಿಸಿತು. ಟರ್ಮಿನಲ್–1ನಲ್ಲಿ ಮಂಗಳವಾರದಿಂದ ದೇಶೀಯ ವಿಮಾನಗಳ ಕಾರ್ಯಾಚರಣೆ ಮಾತ್ರ ಮುಂದುವರಿದಿದೆ. ಇಂಡಿಗೊ, ಆಕಾಶ ಏರ್, ಅಲೈಯನ್ಸ್ ಏರ್ ಮತ್ತು ಸ್ಪೈಸ್ಜೆಟ್ ವಿಮಾನಗಳು ಹಾರಾಟ ನಡೆಸಿದವು. ಟರ್ಮಿನಲ್–2 ಅಂತರರಾಷ್ಟ್ರೀಯ ವಿಮಾನಗಳಿಗೆ ಸೀಮಿತವಾಗಿದ್ದರೂ, ಏರ್ಏಷಿಯಾ, ಏರ್ ಇಂಡಿಯಾ, ಸ್ಟಾರ್ ಏರ್ ಮತ್ತು ವಿಸ್ತಾರದ ದೇಶೀಯ ವಿಮಾನಗಳೂ ಕಾರ್ಯಾಚರಣೆ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹ್ಯಾರಿ ಮರಾರ್ ಮಾತನಾಡಿ, ‘ಟರ್ಮಿನಲ್–2 ಆಧುನಿಕ ಮೂಲಸೌಕರ್ಯಗಳನ್ನು ಹೊಂದಿದ್ದು, ಉತ್ತಮ ಮಳಿಗೆಗಳ ಆಯ್ಕೆಯನ್ನೂ ಹೊಂದಿದೆ. ನಾಗರಿಕರ ಪ್ರಯಾಣವನ್ನು ಮರುವಿಮರ್ಶಿಸಲಾಗಿದೆ’ ಎಂದರು. 2,55,551 ಚದರ ಮೀಟರ್ ವ್ಯಾಪ್ತಿಯಲ್ಲಿರುವ ಟರ್ಮಿನಲ್–2ನಲ್ಲಿ ವಾರ್ಷಿಕ 2.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ವಿಮಾನ ಕಾರ್ಯಾಚರಣೆ ಆರಂಭ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಎಸ್ಎಸ್ಎಲ್ಸಿ, ದ್ವಿತೀಯ ಪಿಯು ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
10 January 2025
ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ.!
10 January 2025
ಕೂಡಲೇ ಬಿಗ್ ಬಾಸ್ ಶೋ ನಿಲ್ಲಿಸುವಂತೆ ಆದೇಶ!!
10 January 2025
‘ಗೇಮ್ ಚೇಂಜರ್’ ಸಿನಿಮಾಗೆ ಶಾಕ್ ಕೊಟ್ಟ ತೆಲಂಗಾಣ ಸರ್ಕಾರ
10 January 2025
LATEST Post
ಕೆನಡಾ ಪ್ರಧಾನಿ ರೇಸ್ನಲ್ಲಿ ಭಾರತೀಯ ಮೂಲದ ಚಂದ್ರ ಆರ್ಯ
10 January 2025
18:19
ಕೆನಡಾ ಪ್ರಧಾನಿ ರೇಸ್ನಲ್ಲಿ ಭಾರತೀಯ ಮೂಲದ ಚಂದ್ರ ಆರ್ಯ
10 January 2025
18:19
ಕೇಕ್ ಮೇಲೆ ‘ಪುಷ್ಪ ಕಾ ಬಾಪ್’ ಎಂದು ಬರೆದು ತಂದೆಗೆ ವಿಶೇಷವಾಗಿ ವಿಶ್ ಮಾಡಿದ ಅಲ್ಲು ಅರ್ಜುನ್
10 January 2025
18:18
ಎಸ್ಎಸ್ಎಲ್ಸಿ, ದ್ವಿತೀಯ ಪಿಯು ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
10 January 2025
18:01
ಬಿಜೆಪಿ ಶಾಸಕ ಚಂದ್ರು ಲಮಾಣಿ ಮನೆಯಲ್ಲಿ ಕಾರು ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ
10 January 2025
17:59
ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ.!
10 January 2025
16:57
ಕೂಡಲೇ ಬಿಗ್ ಬಾಸ್ ಶೋ ನಿಲ್ಲಿಸುವಂತೆ ಆದೇಶ!!
10 January 2025
16:55
6ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗತಿ,ಈ ವಿಚಾರಕ್ಕೆ ಮಾತ್ರ ಭಾರೀ ಹುಡುಕಾಟ!
10 January 2025
15:53
‘ಗೇಮ್ ಚೇಂಜರ್’ ಸಿನಿಮಾಗೆ ಶಾಕ್ ಕೊಟ್ಟ ತೆಲಂಗಾಣ ಸರ್ಕಾರ
10 January 2025
15:02
ಅಪ್ರಾಪ್ತರಿಗೆ ವಾಹನ ಚಾಲನೆ: ಪೋಷಕರು, ವಾಹನ ಮಾಲೀಕರಿಗೆ ಖಡಕ್ ಸಂದೇಶ ರವಾನಿಸಿದ ಕೋರ್ಟ್
10 January 2025
15:01
ಆರೋಗ್ಯ ಇಲಾಖೆಯ 878 ಹುದ್ದೆಗಳ ನೇಮಕಾತಿಗೆ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ
10 January 2025
14:50
ಹೊರ ರಾಜ್ಯದ ದೇವಸ್ಥಾನಕ್ಕೆ ತೆರಳಲು ಅನುಮತಿ ನೀಡುವಂತೆ ಪವಿತ್ರಾ ಗೌಡ ಅರ್ಜಿ
10 January 2025
13:56
ಪುತ್ತೂರು: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು..!!!
10 January 2025
13:54
ಪೆಟ್ರೋಲ್ ಬಂಕ್ನಲ್ಲಿ ಸ್ಕ್ಯಾನಿಂಗ್ ಗೆ ತನ್ನದೇ ಕ್ಯುಆರ್ ಕೋಡ್ ಇಟ್ಟ ಸಿಬ್ಬಂದಿ – 58 ಲಕ್ಷ ವಂಚನೆ
10 January 2025
13:37
ನಟಿ ಹನಿ ರೋಸ್ಗೆ ಅಶ್ಲೀಲ ಮೆಸೇಜ್: ಖ್ಯಾತ ಉದ್ಯಮಿ ಸೇರಿ 30 ಜನರ ವಿರುದ್ಧ ಕೇರಳ ಸಿಎಂಗೆ ದೂರು..!
10 January 2025
12:03
ರೇಣುಕಾಸ್ವಾಮಿ ಕೊಲೆ ಕೇಸ್ – ಫೆಬ್ರವರಿ 25ಕ್ಕೆ ವಿಚಾರಣೆ ಮುಂದೂಡಿಕೆ
10 January 2025
11:57
ಅನರ್ಹರ ಬಿಪಿಎಲ್ ಕಾರ್ಡು ರದ್ದು ಮಾಡುವಂತೆ ಮುಖ್ಯಮಂತ್ರಿ ಸೂಚನೆ
10 January 2025
11:36
South Central Railway ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
10 January 2025
11:17
ವೈಕುಂಠ ಏಕಾದಶಿ ಪುರಾಣ ಕಥೆ ಏನು? ಯಾಕೆ ಆಚರಣೆ ಮಾಡುತ್ತಾರೆ?
10 January 2025
11:08
ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
10 January 2025
10:49
ತಿರುಪತಿ ಕಾಲ್ತುಳಿತದಲ್ಲಿ 6 ಜನ ಸಾವು ಪ್ರಕರಣ – ಡಿಎಸ್ಪಿ ಸೇರಿ ಇಬ್ಬರು ಅಧಿಕಾರಿಗಳ ಅಮಾನತು
10 January 2025
10:22
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಬಾಂಬ್ ಬೆದರಿಕೆ.! – ತನಿಖೆ ಆರಂಭ
10 January 2025
10:19
ಚಹಲ್-ಧನಶ್ರೀ ವಿಚ್ಛೇದನ ವದಂತಿ: ಕೊನೆಗೂ ಮೌನ ಮುರಿದ ಪತ್ನಿ
10 January 2025
10:01
ಉಕ್ಕಿನ ಸ್ಥಾವರ ಕುಸಿದು ನಾಲ್ವರು ಸಾವು- 25 ಜನ ಸಿಲುಕಿರುವ ಶಂಕೆ
10 January 2025
09:43
ಗಾಯಕ ಪಿ.ಜಯಚಂದ್ರನ್ ನಿಧನ
10 January 2025
09:42
ಪುಟ್ಟ ಹಳ್ಳಿಯಲ್ಲಿ ಬೆಳೆದ ಗೃಹಿಣಿ ಪುಷ್ಪಲತಾ ಯಾದವ್ ಐಎಎಸ್ ಆದ ಕಥೆ
10 January 2025
09:32
ಈ ಒಂದು ಬೇರಿನಲ್ಲಿದೆ ಅತ್ಯದ್ಭುತ ಆರೋಗ್ಯ ಪ್ರಯೋಜನಗಳು.!
10 January 2025
09:31
337 ತಜ್ಞ ವೈದ್ಯರು ಮತ್ತು 250 ಕರ್ತವ್ಯ ವೈದ್ಯಾಧಿಕಾರಿಗಳ ನೇಮಕಕ್ಕೆ ಸರಕಾರ ನಿರ್ಧಾರ.!!
10 January 2025
08:06
ಕೊಡಗು ಸೈನಿಕ ಶಾಲೆಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
10 January 2025
08:03
ಈ ಸಮಸ್ಯೆಗೆ ಯಾವ ಮಂತ್ರ ಪಠಿಸಬೇಕು.! ತಪ್ಪಾದರೆ ಸಮಸ್ಯೆ ಹೆಚ್ಚಾಗೋದು ಖಂಡಿತ..?
10 January 2025
08:01
ವಚನ.: -ಬಸವಣ್ಣ !
10 January 2025
07:57
‘ಕೆಪಿಎಸ್ಸಿ ವಿಷಯದಲ್ಲಿ ಯುವಜನರ ಜೊತೆ ಸರಕಾರ ಆಟವಾಡುತ್ತಿದೆ’-ಛಲವಾದಿ ನಾರಾಯಣಸ್ವಾಮಿ ಆಕ್ಷೇಪ
9 January 2025
18:18
ದಾಸ್ ಸ್ಪೋಟ್ರ್ಸ್ ಅಕಾಡೆಮಿಗೆ 21 ಚಿನ್ನದ ಪದಕ, 7 ಬೆಳ್ಳಿ ಪದಕ, 8 ಕಂಚಿನ ಪದಕ.!
9 January 2025
18:08
ಕಾಲೇಜಿನ ಭೂಮಿ ಬೇರೆಯವರ ಪಾಲಾಗದಂತೆ ಕಾಪಾಡಿಕೊಳ್ಳುವಲ್ಲಿ ದಾವಿವಿ ಗಮನ ಹರಿಸಲಿ.!
9 January 2025
18:05