ರೈಲ್ವೆ ನೇಮಕಾತಿ ಮಂಡಳಿ (RRB) ದೇಶಾದ್ಯಂತ 5,696 ಸಹಾಯಕ ಲೋಕೋಪೈಲಟ್ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಆರಂಭಿಸಿದೆ.
ಈ ಕುರಿತು ಅಧಿಕೃತ ಅಧಿಸೂಚನೆಯನ್ನು ರಿಲೀಸ್ ಮಾಡಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಫೆಬ್ರವರಿ 19 ಕೊನೆ ದಿನ. ಅಭ್ಯರ್ಥಿಗಳು SSLC/ ಐಟಿಐ/ ಡಿಪ್ಲೊಮಾ/ಪೂರ್ಣಗೊಳಿಸಿರಬೇಕು. ವಯಸ್ಸಿನ ಮಿತಿ 18-30 ವರ್ಷಗಳು, ಬೇಸಿಕ್ ಪೇ 19,900-63,200. ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ ಸಡಿಲಿಕೆ ಇದೆ.
ಸಂಪೂರ್ಣ ವಿವರಗಳಿಗಾಗಿ https://www.rrbbnc.gov.in/ ಗೆ ಭೇಟಿ ನೀಡಿ, ಕಡಿಮೆ ತೋರಿಸು