ಮೊಬೈಲ್, ಟಿವಿಯ ಹುಚ್ಚು ಹೆಚ್ಚಿಸಿಕೊಳ್ಳುತ್ತಿರುವ ಮಕ್ಕಳು ಹೊರಗೆ ಆಟವಾಡುವ ಅಭ್ಯಾಸವನ್ನೇ ಬಿಟ್ಟಿದ್ದಾರೆ.
ಇದರಿಂದ ದೈಹಿಕ ಚಟುವಟಿಕೆಯಿಲ್ಲದೆ ಮಕ್ಕಳಲ್ಲಿ ಸ್ಥೂಲಕಾಯತೆ ಹೆಚ್ಚಾಗುತ್ತಿದೆ.
ಇದರ ಜೊತೆಗೆ ಮಕ್ಕಳಿಗೆ ಆರೋಗ್ಯಕರವಾದ ಆಹಾರಕ್ಕಿಂತಲೂ ಜಂಕ್ ಫುಡ್ ಎಂದರೆ ಬಹಳ ಇಷ್ಟ.
ಅದೇ ಕಾರಣದಿಂದ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿದೆ.