ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಬ್ರೇಕ್ ಬಿದ್ದಿದೆ.
ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ರದ್ದುಗೊಳಿಸಿ ಸರ್ಕಾರ ಆದೇಶ ಹೊಡಡಿಸಿದೆ. ಹಿಂದಿನ BJP ಸರ್ಕಾರ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿಗೆ ಅನುಮತಿ ನೀಡಿತ್ತು.
ಆದರೆ ಇಂದಿನ ಸರ್ಕಾರ ಅನುಮತಿಯನ್ನು ವಾಪಸ್ಸು
ಪಡೆದುಕೊಂಡಿದೆ.BMRCL, MD ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿ ವರದಿಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯು ಮೋಟಾರ್ ವಾಹನ ಕಾಯ್ದೆಗೆ ಪೂರಕವಾಗಿಲ್ಲ ಎಂದು ತಿಳಿಸಿದೆ.
ಹೀಗಾಗಿ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ VS ಆದೇಶ ಹೊಡಡಿಸಿದ್ದಾರೆ.
Read also: ಅತಿ ಕಡಿಮೆ ₹5999 ಮುಂಗಡ ಪಾವತಿಸಿ ಟಿವಿಎಸ್ ರೈಡರ್‌ನೊಂದಿಗೆ ಸವಾರಿ ಮಾಡಿ