ಪೋಲೆಂಡ್: ವಿಮಾನವೊಂದು ಏರ್‌ಫೀಲ್ಡ್‌ನಲ್ಲಿನ ಹ್ಯಾಂಗರ್‌ಗೆ ಅಪ್ಪಳಿಸಿದ್ದರಿಂದ ಐವರು ಸಾವನ್ನಪ್ಪಿ, ಎಂಟು ಜನರು ಗಾಯಗೊಂಡಿರುವ ಘಟನೆ ಪೋಲೆಂಡ್ ನಲ್ಲಿ ನಡೆದಿದೆ.
ಮೊದಲ ದಿನ ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳಾ ಅಧಿಕಾರಿ..!
ಹವಾಮಾನ ವೈಪರಿತ್ಯದಿಂದಾಗಿ ಅಪಘಾತ ಸಂಭವಿಸಿದ್ದು, ವಿಮಾನದ ಪೈಲಟ್ ಮತ್ತು ಹ್ಯಾಂಗರ್‌ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. 8 ಜನ ಗಾಯಗೊಂಡಿದ್ದು, ಅಪಘಾತದ ಸ್ಥಳಕ್ಕೆ ನಾಲ್ಕು ಹೆಲಿಕಾಪ್ಟರ್‌ಗಳು ಮತ್ತು 10 ಆಂಬ್ಯುಲೆನ್ಸ್‌ಗಳನ್ನು ರವಾನಿಸಲಾಗಿದೆ ಎಂದು ಪೋಲಿಷ್ ಆರೋಗ್ಯ ಸಚಿವ ಆಡಮ್ ನೀಡ್ಜಿಲ್ಸ್ಕಿ ಹೇಳಿದ್ದಾರೆ.