ಆನ್‌ಲೈನ್ ಟ್ರಾವೆಲ್ ಮತ್ತು ಫುಡ್ ಗೈಡ್ ‘ಟೆಸ್ಟ್ ಅಟ್ಲಾಸ್’ ಸಂಸ್ಥೆ ವಿಶ್ವದ ಟಾಪ್ 100 ಐಕಾನಿಕ್ ಐಸ್‌ಕ್ರೀಮ್‌ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಮಂಗಳೂರಿನ ಐಡಿಯಲ್ ಪಬ್ಬಾಸ್‌ನ ಫೇಮಸ್ ಗಡ್‌ಬಡ್ ಫ್ಲೇವರ್ ಐಸ್‌ಕ್ರೀಮ್, ಬೆಂಗಳೂರಿನ
ಕಾರ್ನರ್ ಹೌಸ್‌ನ ಡೆತ್ ಬೈ ಚಾಕೋಲೇಟ್ ಐಸ್‌ಕ್ರೀಮ್ ಸ್ಥಾನ ಪಡೆದುಕೊಂಡಿವೆ.
ಮುಂಬೈನ ಅಪ್ಸರಾ ಶಾಪ್‌ನ ಗ್ವಾವಾ, ಮುಂಬೈನ ಕೆ.ರುಸ್ತುಂ – ಕಂಪನಿಯ ಐಸ್ ಕ್ರೀಂ ಸ್ಯಾಂಡ್ವಿಚ್, ಮುಂಬೈ ನ್ಯಾಚುರಲ್ಸ್ನ ಟೆಂಡರ್ ಕೋಕೋನಟ್ ಕೂಡಾ ಸ್ಥಾನ ಪಡೆದಿದೆ.