ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಕೆಲವೊಮ್ಮೆ ಜೀವನದಲ್ಲಿ ಏನೇ ಮಾಡಲು ಹೊರಟರು ಒಂದಲ್ಲಾ ಒಂದು ಅಡೆತಡೆಗಳು ಬರುತ್ತಲೇ ಇರುತ್ತದೆ. ಎಷ್ಟೇ ಪ್ರಯತ್ನ ಪಟ್ಟರು ಕೂಡ ಸಮಸ್ಯೆಗಳನ್ನು ಪರಿಹರಿಸಲು ಆಗುವುದಿಲ್ಲ. ಇಂತಹ ಸಮಯದಲ್ಲಿ ಕೆಲವು ಪರಿಹಾರಗಳು ಬೇರೆ ರೀತಿಯಲ್ಲಿ ಮಾಡಬಹುದು, ಅದರಲ್ಲಿ ಒಂದು ಮೆಣಸಿನಕಾಯಿ ಇಂದ ಮಾಡುವ ಪರಿಹಾರ. ಮೆಣಸಿನಕಾಯಿ ಎನ್ನುವುದು ಅಡುಗೆಗೆ ಖಾರದ ರುಚಿ ನೀಡುವುದು ಮಾತ್ರವಲ್ಲ, ಜೀವನದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ, ತಂತ್ರಗಳನ್ನು ಸಹ ಹೇಳಿಕೊಡುತ್ತದೆ. ಈ ಮೆಣಸಿನಕಾಯಿಯಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
*ಒಂದು ವೇಳೆ ನಿಮಗೆ ಶತ್ರು ಸಮಸ್ಯೆ ಇದ್ದರೆ, ಮಂಗಳವಾರದ ದಿನ ರಾತ್ರಿ ನಿಮ್ಮ ಮನೆಯಿಂದ ಹೊರಗೆ ಹೋಗಿ, ಎಲ್ಲಾದರೂ ಒಂದು ಕಡೆ ಒಂದು ಗುಂಡಿ ತೋಡಿ, ಐದು ಮೆಣಸಿನಕಾಯಿಯನ್ನು ನಿಮ್ಮ ತಲೆಯಿಂದ ಹೊರತೆಗೆದು, ಅದನ್ನು ಆ ಗುಂಡಿಗೆ ಹೊಡೆಯಿರಿ. ನಂತರ ಗುಂಡಿಯನ್ನು ಮುಚ್ಚಿ, ಹಿಂದಿರುಗಿ ನೋಡದೆ ಆ ಜಾಗದಿಂದ ಮನೆಗೆ ಹೋಗಿ. ಈ ರೀತಿ ಮಾಡುವುದರಿಂದ ನಿಮ್ಮ ಶತ್ರುಗಳಿಂದ ಮುಕ್ತಿ ಪಡೆಯುತ್ತೀರಿ.
*ಒಂದು ವೇಳೆ ಮನೆಯಲ್ಲಿ ಸಮಸ್ಯೆಗಳು ಇದ್ದರೆ, ಅದರಿಂದ ಹೊರಬರಲು, ರಾತ್ರಿ ಮಲಗುವುದಕ್ಕಿಂತ ಮೊದಲು, ನೀರಿಗೆ 21 ಮೆಣಸಿನಕಾಯಿಗಳನ್ನು ಹಾಕಿ, ನಂತರ ಇದನ್ನು ನೀವು ಮಲಗುವ ದಿಂಬಿನ ಬಳಿ ಇಡಿ, ಬೆಳಗ್ಗೆ ಎದ್ದ ನಂತರ, ನಿಮ್ಮ ತಲೆಯಿಂದ 7 ಸಾರಿ ಇಳಿ ತೆಗೆದು, ಮನೆಯಿಂದ ಹೊರಗೆ ಬಿಸಾಕಿ. :
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಮನೆಯಲ್ಲಿ ಹಣದ ಸಮಸ್ಯೆಯೇ? ಹಾಗಿದ್ದರೆ ಈ ತಪ್ಪು ಮಾಡಿರುತ್ತೀರಿ. ಚಿಕ್ಕದೇ ತಪ್ಪು, ಆದರೆ ಸರಿ ಪಡಿಸಿ. ಹಣ ಕೂಡುತ್ತದೆ.
*ಒಂದು ವೇಳೆ ನಿಮ್ಮ ಮನೆಯಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಇದ್ದರೆ, ಶುಕ್ರವಾರದ ದಿನ ಒಂದು ಕೆಂಪು ಬಟ್ಟೆ ತೆಗೆದುಕೊಂಡು 7 ಕೆಂಪು ಮೆಣಸಿನಕಾಯಿ, ಸ್ವಲ್ಪ ಕಪ್ಪು ಎಳ್ಳು, ಏಳು ಅಡಿಕೆ ಮತ್ತು ಸ್ವಲ್ಪ ಧನಿಯಾವನ್ನು ಆ ಬಟ್ಟೆಯ ಮೇಲೆ ಇಟ್ಟು, ಅದನ್ನು ಕಟ್ಟಿ ರೋಗಿಯ ಹತ್ತಿರ ಇಡಿ. ಮರುದಿನ ಅದನ್ನು ಅರಳಿಮರದ ಹತ್ತಿರ ಇಡಿ.
*ಒಂದು ವೇಳೆ ನಿಮ್ಮ ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತಿಲ್ಲ ಎನ್ನುವುದಾದರೆ, ಸ್ವಲ್ಪ ಹಳದಿ ಸಾಸಿವೆ, ಎಳ್ಳು, ಕಲ್ಲು ಉಪ್ಪು, ಕೊತ್ತಂಬರಿ ಬೀಜ ಮತ್ತು ಒಂದು ಕೆಂಪು ಮೆಣಸಿನಕಾಯಿ ಇವುಗಳನ್ನು ಮೂರು ಮಣ್ಣಿನ ದೀಪಗಳಲ್ಲಿ ಇಡಿ. ನಿಮ್ಮ ಬ್ಯುಸಿನೆಸ್ ಇರುವ ಕಡೆ ಈ ದೀಪವನ್ನು ಇರಿಸಿ.
*ಒಂದು ವೇಳೆ ನಿಮ್ಮ ಉದ್ಯೋಗದಲ್ಲಿ ಪದೇ ಪದೇ ಸಮಸ್ಯೆಗಳು ಆಗುತ್ತಿದ್ದರೆ, ಒಂದು ಜಗ್ ಅಥವಾ ಮಡಿಕೆಗೆ ನೀರು ತುಂಬಿಸಿ, ಅದಕ್ಕೆ 21 ಮೆಣಸಿನಕಾಯಿಗಳನ್ನು ಹಾಕಿ, ಈ ನೀರಿನಿಂದ ನಿಮ್ಮ ತಲೆಯನ್ನು 7 ಸಾರಿ ಇಳಿ ತೆಗೆದು, ನಂತರ ಇದನ್ನು ರಸ್ತೆಗೆ ಎಸೆಯಿರಿ.
*ಒಂದು ವೇಳೆ ನೀವು ಯಾವುದಾದರೂ ಕೆಲಸಕ್ಕಾಗಿ ಹೊರಗಡೆ ಹೋಗುತ್ತಿದ್ದರೆ, ಮನೆಯ ಬಾಗಿಲಿನ ಬಳಿ ಐದು ಮೆಣಸಿನಕಾಯಿಗಳನ್ನು ಇಟ್ಟು, ಅದನ್ನು ದಾಟಿ ಹೊರಡಿ. ಇದರಿಂದ ಎಲ್ಲಾ ಕೆಲಸಗಳಲ್ಲೂ ಯಶಸ್ಸು ನಿಮ್ಮದೇ ಆಗುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

































