ಬೆಂಗಳೂರು: ಉಪಚುನಾವಣೆ ನಡೆಯುತ್ತಿರುವ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಜನ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸುತ್ತಿದ್ದಾರೆ. ಈ ಮೂರೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಒಟ್ಟು 2,32,949 ಮತದಾರರಿದ್ದು, 1,12,324 ಪುರುಷ ಹಾಗೂ 1,20,617 ಮಹಿಳಾ ಮತದಾರರಿದ್ದಾರೆ. 8 ಜನ ತೃತೀಯ ಲಿಂಗಿಗಳಿದ್ದಾರೆ. 85 ವರ್ಷಕ್ಕೂ ಮೇಲ್ಪಟ್ಟ ಒಟ್ಟು 1,613 ಮತದಾರರಲ್ಲಿ 612 ಪುರುಷರು ಹಾಗೂ 1,001 ಮಹಿಳೆಯರಿದ್ದಾರೆ. 3,011 ಜನ ದಿವ್ಯಾಂಗರಲ್ಲಿ 1,669 ಪುರುಷ ಹಾಗೂ 1,342 ಮಹಿಳಾ ಮತದಾರರಿದ್ದಾರೆ. ಇನ್ನು 8,338 ಯುವ ಮತದಾರರಿದ್ದಾರೆ. ಜೊತೆಗೆ 47 ಸೇವಾ ಮತದಾರರು ಮತಹಕ್ಕು ಹೊಂದಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್ನಿಂದ ಯಾಸೀರ್ ಖಾನ್ ಪಠಾಣ್ ನಡುವೆ ನೇರ ಹಣಾಹಣಿ ಇದೆ. ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ- 2,37,525. ಈ ಪೈಕಿ 1,21,443 ಪುರುಷರು ಮತ್ತು 1,16,076 ಮಹಿಳೆಯರು ಹಾಗೂ ಇತರ 6 ಮತದಾರರಿದ್ದಾರೆ. ಒಟ್ಟು 241 ಮತಗಟ್ಟೆಗಳಿದ್ದು, 92 ಸೂಕ್ಷ್ಮ ಮತ್ತು 141 ಸಾಮಾನ್ಯ ಮತಟ್ಟೆಗಳಿವೆ. ಭದ್ರತೆಗಾಗಿ ಎಸ್ಪಿ, ಎಎಸ್ಪಿ, 4 ಡಿವೈಎಸ್ಪಿ, 12 ಸಿಪಿಐ, 24 ಪಿಎಸ್ಐ, 68 ಎಎಸ್ಐ, ಸೇರಿ 716 ಪೊಲೀಸ್ ಸಿಬ್ಬಂದಿ ಜೊತೆಗೆ 4 ಕೆಎಸ್ಆರ್ಪಿ ಮತ್ತು ಡಿಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇನ್ನು ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಅನ್ನಪೂರ್ಣ ತುಕಾರಾಂ ಮತ್ತು ಎನ್ಡಿಎ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಕಣದಲ್ಲಿದ್ದಾರೆ. ಇಲ್ಲಿ ಒಟ್ಟು 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1,215 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,36,100 ಮತದಾರರಿದ್ದಾರೆ. ಈ ಪೈಕಿ 1,17,789 ಪುರುಷ ಮತ್ತು 1,18,282 ಮಹಿಳೆ ಹಾಗೂ 29 ತೃತೀಯ ಲಿಂಗಿ ಮತದಾರರು ಇದ್ದಾರೆ.
ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಮತದಾನ ಪ್ರಕ್ರಿಯೆ ಆರಂಭ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ವಚನ.: -ಬಹುರೂಪಿ ಚೌಡಯ್ಯ .!
23 December 2024
ಪತ್ನಿಗೆ ಜೀವನಾಂಶ ಕೊಡಲು ಚಿಲ್ಲರೆ ಮೂಟೆ ಹೊತ್ತು ತಂದ ಪತಿ..!!
22 December 2024
ತಲೆ ದಿಂಬು ಎಷ್ಟು ದಿನಕೊಮ್ಮೆ ಬದಲಾಯಿಸ್ಬೇಕು.? ಇಲ್ಲದಿದ್ರೆ, ಏನಾಗುತ್ತೆ?
22 December 2024
‘ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ’- ಸಿಎಂ ಸಿದ್ದರಾಮಯ್ಯ
22 December 2024
ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬನ್ನಿ: ಸಂಸದ ಗೋವಿಂದ ಎಂ ಕಾರಜೋಳ
22 December 2024
ದಾವಣಗೆರೆ: 24 ರಂದು ಸೋದೆ ಶ್ರೀಮಠದ ವಿಶ್ವವಲ್ಲಭ ತೀರ್ಥ ಶ್ರೀಗಳ ಭೇಟಿ
22 December 2024
ಜಗದ್ಗುರು ಜಯದೇವ ವೃತ್ತ ಮತ್ತು ನಾಮಫಲಕ ಉದ್ಘಾಟನೆ.!
22 December 2024
ಸಿ.ಟಿ ರವಿ ಆ ಪದ ಬಳಸಿದ್ದು ಸತ್ಯ, ಇದು ಕ್ರಿಮಿನಲ್ ಅಪರಾಧ – ಸಿದ್ದರಾಮಯ್ಯ
22 December 2024
ಪರೀಕ್ಷೆಗಳನ್ನು ಮುಂದೂಡಲು ಬಾಂಬ್ ಬೆದರಿಕೆ ಹಾಕಿದ ವಿದ್ಯಾರ್ಥಿಗಳು.!
22 December 2024
LATEST Post
ಕೃಷಿ ಜಮೀನಿನ ಪಂಪ್ ಸೆಟ್ಗಳಿಗೆ ಹಗಲು ಹೊತ್ತಿನಲ್ಲಿ ಕರೆಂಟ್.!
23 December 2024
07:46
ಕೃಷಿ ಜಮೀನಿನ ಪಂಪ್ ಸೆಟ್ಗಳಿಗೆ ಹಗಲು ಹೊತ್ತಿನಲ್ಲಿ ಕರೆಂಟ್.!
23 December 2024
07:46
ವಚನ.: -ಬಹುರೂಪಿ ಚೌಡಯ್ಯ .!
23 December 2024
07:39
ಪತ್ನಿಗೆ ಜೀವನಾಂಶ ಕೊಡಲು ಚಿಲ್ಲರೆ ಮೂಟೆ ಹೊತ್ತು ತಂದ ಪತಿ..!!
22 December 2024
18:16
ತಲೆ ದಿಂಬು ಎಷ್ಟು ದಿನಕೊಮ್ಮೆ ಬದಲಾಯಿಸ್ಬೇಕು.? ಇಲ್ಲದಿದ್ರೆ, ಏನಾಗುತ್ತೆ?
22 December 2024
18:12
‘ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ’- ಸಿಎಂ ಸಿದ್ದರಾಮಯ್ಯ
22 December 2024
17:45
ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬನ್ನಿ: ಸಂಸದ ಗೋವಿಂದ ಎಂ ಕಾರಜೋಳ
22 December 2024
17:34
ದಾವಣಗೆರೆ: 24 ರಂದು ಸೋದೆ ಶ್ರೀಮಠದ ವಿಶ್ವವಲ್ಲಭ ತೀರ್ಥ ಶ್ರೀಗಳ ಭೇಟಿ
22 December 2024
17:31
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 9,871 ಹುದ್ದೆಗಳಿಗೆ ಸರಕಾರ ಗ್ರೀನ್ ಸಿಗ್ನಲ್.! ಡಿಟೈಲ್
22 December 2024
17:27
ಜಗದ್ಗುರು ಜಯದೇವ ವೃತ್ತ ಮತ್ತು ನಾಮಫಲಕ ಉದ್ಘಾಟನೆ.!
22 December 2024
17:22
ಸಿ.ಟಿ ರವಿ ಆ ಪದ ಬಳಸಿದ್ದು ಸತ್ಯ, ಇದು ಕ್ರಿಮಿನಲ್ ಅಪರಾಧ – ಸಿದ್ದರಾಮಯ್ಯ
22 December 2024
16:24
ಪರೀಕ್ಷೆಗಳನ್ನು ಮುಂದೂಡಲು ಬಾಂಬ್ ಬೆದರಿಕೆ ಹಾಕಿದ ವಿದ್ಯಾರ್ಥಿಗಳು.!
22 December 2024
16:15
ಸೌದಿ ಅರೇಬಿಯಾಗೆ ಜಾಕ್ಪಾಟ್; ಈ ದೇಶಕ್ಕೆ ಬಿಳಿ ಬಂಗಾರದ (ಲಿಥಿಯಂ) ನಿಕ್ಷೇಪ ದಕ್ಕಿದ್ದು ಹೇಗೆ ?
22 December 2024
14:45
ಚೈತ್ರಾಗೆ ಗೇಟ್ ಪಾಸ್ ಕೊಟ್ರಾ ಹನುಮಂತ, ಮೋಕ್ಷಿತಾ, ರಜತ್, ಐಶ್ವರ್ಯಾ?
22 December 2024
13:53
ಇನ್ಮುಂದೆ ಮೆಹಂದಿ, ಇತರ ಸಮಾರಂಭಗಳಲ್ಲಿ ಮದ್ಯ ಪೂರೈಸಲು ಅನುಮತಿ ಕಡ್ಡಾಯ
22 December 2024
13:49
ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಅದ್ದೂರಿ ಸ್ವಾಗತ ಮೆರವಣಿಗೆ
22 December 2024
13:15
ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಪತ್ನಿಗೆ ಚಳಿ ಬಿಡಿಸಿದ ನ್ಯಾಯಾಧೀಶೆ
22 December 2024
12:39
ಸಾಫ್ಟ್ವೇರ್ ಇಂಜಿನಿಯರನ್ನೇ ಡಿಜಿಟಲ್ ಅರೆಸ್ಟ್ ಮಾಡಿ 11.83 ಕೋ ರೂ. ಲೂಟಿ
22 December 2024
12:16
India Post : ಇಂಡಿಯಾ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
22 December 2024
11:28
ಕರ್ನಾಟಕದಲ್ಲಿ ಮೊದಲ ದಿನವೇ ಉಪೇಂದ್ರ ನಟನೆಯ UI ಚಿತ್ರ 10 ಕೋಟಿ ಕಲೆಕ್ಷನ್
22 December 2024
11:06
ಆಕಸ್ಮಿಕವಾಗಿ ಹುಂಡಿಗೆ ಬಿದ್ದ ಐಫೋನ್ – ಹಿಂತಿರುಗಿಸುವುದಿಲ್ಲ ಎಂದ ಆಡಳಿತ ಮಂಡಳಿ
22 December 2024
10:36
‘ಕೊಲೆಗೆ ಯತ್ನ ಸ್ವಾಭಾವಿಕ’ ಎಂದ ಡಿಕೆಶಿ – ರೌಡಿ ಗ್ಯಾಂಗ್ನ ಮುಖ್ಯಸ್ಥನಾ? ಎಂದ ಜೆಡಿಎಸ್
22 December 2024
09:10
ಕೋಚಿಂಗ್ ಇಲ್ಲದೆ ಮೊದಲ ಪ್ರಯತ್ನದಲ್ಲಿ ಐಎಎಸ್ ಆದ ಲಘಿಮಾ ತಿವಾರಿ
22 December 2024
09:07
ಕುಂಬಳಕಾಯಿ ಬೀಜ ಚಿಕ್ಕದಾದರೂ ಅದರ ಪ್ರಯೋಜನಗಳು ಅಪಾರ
22 December 2024
09:06
ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ .!
22 December 2024
08:04
ವೃತ್ತಿ ನಾಟಕ ಶಿಬಿರಕ್ಕೆ ಅರ್ಜಿ ಆಹ್ವಾನ
22 December 2024
07:56
ಬಂಗಾರಕ್ಕನಹಳ್ಳಿ: ಡಿ.26 ರಿಂದ 29 ರವರೆಗೆ ಶೃಂಗೇಶ್ವರ ಸ್ವಾಮಿಯ ಕಾರ್ತಿಕ ಮಹೋತ್ಸವ
22 December 2024
07:55
ವಚನ.: -ಡೋಹರ ಕಕ್ಕಯ್ಯ .!
22 December 2024
07:47
ಕಾನ್ಸ್ಟೇಬಲ್ ಮನೆಯಲ್ಲಿ ಕಂತೆ ಕಂತೆ ಹಣ; ಲೋಕಾಯುಕ್ತ ಪೊಲೀಸರ ಭರ್ಜರಿ ಬೇಟೆ!
21 December 2024
18:06
ಮಂಗಳೂರು : ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ – ಐವನ್ ಡಿಸೋಜ, ಸುಹಾನ್ ಆಳ್ವ ಸಹಿತ ಹಲವರು ವಶಕ್ಕೆ
21 December 2024
17:56
5 ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳ ದಾಳಿ.!
21 December 2024
17:53
ಜಿಲ್ಲಾಸ್ಪತ್ರೆಗೆ ಜಿಲ್ಲಾ ನ್ಯಾಯಾಧೀಶರ ದಿಢೀರ್ ಭೇಟಿ: ಕಂಗಾಲಾದ ಸಿಬ್ಬಂದಿ.!
21 December 2024
17:48
ಮಕ್ಕಳು ಮೊಬೈಲ್, ಟಿ.ವಿ,ಗಳಗಳಲ್ಲಿ ಮಗ್ನರಾಗುವುದಕ್ಕಿಂತ ಆಟದ ಮೈದಾನಕ್ಕೆ ಬರಲಿ.!
21 December 2024
17:37
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅಭಿನಂದಿಸಿದರುಅನ್ನೆಹಾಳ್ ಗ್ರಾ.ಪಂ. ಅಧ್ಯಕ್ಷರನ್ನ.!
21 December 2024
17:31