ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಸ್ವಂತ ಮನೆಯನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದರೆ ಈ ಸುಲಭ ಪರಿಹಾರವನ್ನು ಮಾಡಿ ಪ್ರತಿಯೊಬ್ಬರಿಗೂ ಸ್ವಂತ ಮನೆಯನ್ನು ಕಟ್ಟುವ ಆಸೆ ಇದ್ದೇ ಇರುತ್ತದೆ. ಆದರೆ ಕೆಲವರಿಗೆ ಮನೆಯನ್ನು ಕಟ್ಟುವ ಭಾಗ್ಯ ಇರುತ್ತದೆ ಮತ್ತೆ ಕೆಲವರಿಗೆ ಗೃಹಭಾಗ್ಯ ಇರುವುದಿಲ್ಲ. ಇನ್ನು ಕೆಲವರಿಗೆ ಹಣವಿದ್ದರೂ ಮನೆಯನ್ನು ಕಟ್ಟಲು ಸಾಧ್ಯವಾಗುವುದಿಲ್ಲ ಮತ್ತು ಇನ್ನು ಕೆಲವರಿಗೆ ಸ್ವಂತ ಮನೆಯನ್ನು ಕಟ್ಟಿದರೂ ಆ ಮನೆಯಲ್ಲಿ ವಾಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದರೆ ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ನಿಮಗೆ ಇದ್ದಂತಹ ಎಲ್ಲಾ ಅಡೆತಡೆಗಳು ಮಾಯವಾಗುತ್ತದೆ.
ನಿಮ್ಮ ಸ್ವಂತ ಮನೆಯನ್ನು ಕಟ್ಟುವ ಕನಸು ನನಸಾಗಬೇಕೆಂದರೆ ಈ ಮಂತ್ರವನ್ನು ಭಾನುವಾರದ ದಿನ ರಾಹುಕಾಲ ಸಮಯದಲ್ಲಿ ಮಂತ್ರವನ್ನು ಜಪಿಸಲು ಪ್ರಾರಂಭ ಮಾಡಬೇಕು. ಹೀಗೆ 108 ದಿನ ಅಥವಾ 48 ದಿನ ಅಥವಾ ಕನಿಷ್ಠ ಪಕ್ಷ 21 ದಿನವಾದರೂ ಈ ಮಂತ್ರವನ್ನು ಜಪಿಸಿ ಪೂಜೆ ಮಾಡುತ್ತ ಬಂದರೆ ಸ್ವಂತ ಮನೆಯನ್ನು ಕಟ್ಟುವ ಕನಸು ನನಸಾಗುತ್ತದೆ. 108 ದಿನ ಈ ಮಂತ್ರವನ್ನು ಜಪಿಸುವುದರಿಂದ ಮನೆಯನ್ನು ಕಟ್ಟುವ ಯೋಗ ಫಲಗಳು ಅತಿ ಬೇಗ ಪ್ರಾಪ್ತಿಯಾಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಓಂ ನಮೋ ಶ್ರೀ ವರಹಾಯ ಧಾರಿಣಿ ಉದ್ದರನಿ ಸ್ವಾಹ ಎಂಬ ಈ ಮಂತ್ರವನ್ನು ಭಾನುವಾರದಿಂದ ಪ್ರಾರಂಭಮಾಡಿ 48 ದಿನ ಜಪಿಸಬೇಕು. ಈ ಮಂತ್ರದ ಅರ್ಥವೇನೆಂದರೆ ಭಗವಂತ ಶ್ರೀವಿಷ್ಣು ವರಹ ರೂಪದಲ್ಲಿ ಭೂ ಸುಧಾರಣೆ ಮಾಡಲು ಭೂಮಿಗೆ ಬಂದಿರುತ್ತಾರೆ. ಇದರಿಂದ ವರಹ ದೇವರಿಗೆ ಅರ್ಪಣೆಯನ್ನು ಸಲ್ಲಿಸುತ್ತಿದ್ದೇವೆ ಎಂಬ ಅರ್ಥವನ್ನು ನೀಡುತ್ತದೆ. ಈ ವರಹ ಸ್ವಾಮಿಯಿಂದ ಭೂಮಿಯ ಸಂಬಂಧಪಟ್ಟ ಯಾವುದೇ ವಿಷಯದಲ್ಲಿ ಎಷ್ಟೇ ಅಡೆತಡೆ ಇದ್ದರೂ ದೂರವಾಗುತ್ತದೆ
ಮತ್ತೊಂದು ಪರಿಹಾರವೇನೆಂದರೆ ಶುದ್ಧ ನೀರನ್ನು ತೆಗೆದುಕೊಂಡು ಬಿಲ್ವಪತ್ರೆ ಮರದ ಹತ್ತಿರ ಹೋಗಿ ನೀರನ್ನು ಹಾಕಿ ಪ್ರದಕ್ಷಿಣೆಯನ್ನು ಹಾಕಬೇಕು. ನಂತರ ಅಲ್ಲಿ ಮಣ್ಣಿನ ದೀಪಕ್ಕೆ ತುಪ್ಪದ ಜೊತೆಗೆ ಜೇನುತುಪ್ಪವನ್ನು ಸೇರಿಸಿ ದೀಪಾರಾಧನೆ ಮಾಡಬೇಕು ನಂತರ ನಿಮ್ಮ ಕಷ್ಟಗಳು ಏನು ಇರುತ್ತದೆಯೋ ಅದನ್ನು ದೇವಿಯ ಮುಂದೆ ಹೇಳಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಭೂಮಿಗೆ ಸಂಬಂಧಪಟ್ಟ ವಿಷಯಗಳು ಮತ್ತು ನಿಮ್ಮ ಜೀವನದಲ್ಲಿ ಇರುವಂತ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ ಸಂತೋಷದಿಂದ ಜೀವನವನ್ನು ನಡೆಸಬಹುದು. ಇದರ ಜೊತೆಗೆ ಶಿವನ ಪಾರ್ವತಿ ಇರುವ ಚಿತ್ರಕ್ಕೆ ಪ್ರತಿನಿತ್ಯ ಪೂಜೆ ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.
ಇದೇ ರೀತಿ ನಾವು ದೇವಸ್ಥಾನಕ್ಕೆ ಹೋಗಿ ನವಗ್ರಹ ದೇವರ ಮುಂದೆ ಮಣ್ಣಿನ ದೀಪಕ್ಕೆ ಎಳ್ಳೆಣ್ಣೆ ಹಾಕಿ ದೀಪಾರಾಧನೆ ಮಾಡಬೇಕು. ನಂತರ ನಿಮ್ಮ ಮನಸ್ಸಿನಲ್ಲಿರುವ ಸಮಸ್ಯೆಗಳನ್ನು ಹೇಳಿಕೊಂಡು ಒಂಬತ್ತು ಪ್ರದಕ್ಷಿಣೆಯನ್ನು ಹಾಕಬೇಕು. ನಂತರ ನಿಮ್ಮ ಶಕ್ತಿ ಅನುಸಾರವಾಗಿ ನವಗ್ರಹ ದೇವರಿಗೆ ಬೆಲ್ಲದ ಅಚ್ಚನ್ನು ಇಟ್ಟರೆ ನಿಮ್ಮ ಜೀವನದಲ್ಲಿ ಇರುವಂತ ಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ಕನಸುಗಳು ಈಡೇರುತ್ತವೆ. ಇದರ ಜೊತೆಗೆ ಬ್ರಾಹ್ಮಣರಿಗೆ ಒಂದು ದಿನಕ್ಕೆ ಬೇಕಾಗುವಷ್ಟು ಧವಸ-ಧಾನ್ಯ, ಅಕ್ಕಿ, ಕಾಳು, ತರಕಾರಿಯನ್ನು ತೆಗೆದುಕೊಂಡು ದಾನ ಮಾಡುವುದು ತುಂಬಾ ಒಳ್ಳೆಯದು.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
				
															
                    
                    
                    
                    

































