ಟೆಕ್ಸಾಸ್: ಅಮೇರಿಕಾದ ಖ್ಯಾತ ರಾಪರ್ ಗಾಯಕ ಪೋಕಿ ಅಕಾ ಮಿಲ್ಟನ್ ಪೊವೆಲ್ (45) ಟೆಕ್ಸಾಸ್ ನಲ್ಲಿ ಪ್ರದರ್ಶನ ನೀಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ವೇದಿಕೆಯ ಮೇಲೆ ಬೀಳುವ ಮೊದಲು ರಾಪರ್, ರಾಪ್ ಮಾಡುವಾಗ ಎದುರಿಸಿರು ಬಿಡುವುದನ್ನು ಹಿಂದಕ್ಕೆ ಹೆಜ್ಜೆ ಹಾಕಿ ನಿಯಂತ್ರಣ ಕಳೆದುಕೊಂಡು ಏಕಾಏಕಿ ಕುಸಿದು ಪ್ರಜ್ಞಾಹೀನನಾಗುವ ವಿಡೀಯೋ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರ್‌ಎಡಬ್ಲ್ಯೂ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ನೇಮಕ
ಮದ್ಯರಾತ್ರಿ ಕುಸಿದು ಬಿದ್ದರೂ ತಕ್ಷಣ ವೈದ್ಯರು ಬಂದು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದರೂ ಬದುಕುಳಿಯಲಿಲ್ಲ ಎಂದು ವರದಿಯಾಗಿದೆ.