ಇತಿಹಾಸವು ಕ್ರಿಸ್ತಪೂರ್ವ 3500 ರಿಂದ 2900 ನಡುವೆ ಬಿಯರ್ ತಯಾರಿಕೆ ಆರಂಭ ನಡೆದಿತ್ತು ಎಂದು ಹೇಳುತ್ತವೆ. ಆದರೆ ಭಾರತದಲ್ಲಿ ಕ್ರಿಸ್ತಪೂರ್ವ 1500ಕ್ಕೂ ಮೊದಲು ವೇದಗಳ ಕಾಲದಲ್ಲೇ ಬಿಯರ್ ಅನ್ನು ಸುರ ಎಂಬ ಹೆಸರಿನಲ್ಲಿ ಅಕ್ಕಿಯಿಂದ ತಯಾರಿಸಿ
ಕುಡಿಯುತ್ತಿದ್ದರು.
1716ರಿಂದ ಇಂಗ್ಲೆಡ್‌ನ ಬಿಯರ್ ಅನ್ನು ಭಾರತಕ್ಕೆ ಆಮದುಕೊಳ್ಳಲಾಗಿತ್ತು. ಭಾರತದಲ್ಲಿ ಎಡ್ವರ್ಡ್ ಡೈಯರ್ ಕಸೌಲಿ 1850ರ ಮಧ್ಯಭಾಗದಲ್ಲಿ ಬ್ರೂವರಿಯನ್ನು ಸ್ಥಾಪಿಸಿ ಏಷ್ಯಾದ ಮೊದಲ ಬಿಯರ್ ಲಯನ್ ಅನ್ನು ಪರಿಚಯಿಸಿದರು.