ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಕ್ಷಣಗಣನೆ ಶುರು..! ಹೈ ಅಲರ್ಟ್‌ ಘೋಷಣೆ

WhatsApp
Telegram
Facebook
Twitter
LinkedIn

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ರಿಪಬಿಕ್ಲನ್‌ ಪಕ್ಷದ ಡೋನಾಲ್ಡ್‌ ಟ್ರಂಪ್‌ ಹಾಗೂ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್ ಮಧ್ಯೆ ಪೈಪೋಟಿ ಶುರುವಾಗಿದ್ದು, ಯಾರು ಗೆಲ್ಲುತ್ತಾರೆ ಎಂಬ ರಾಜಕೀಯ ಲೆಕ್ಕಾಚಾರಗಳು ಶುರುವಾಗಿದೆ. ಅಧ್ಯಕ್ಷಗಾಧೆ ಏರಲು ಟ್ರಂಪ್‌ ಹಾಗೂ ಕಮಲಾ ಹ್ಯಾರಿಸ್ ಅಂತಿಮ ಕಸರತ್ತು ನಡೆಸುತ್ತಿದ್ದಾರೆ. ಅಮೆರಿಕಾದ ಜೊತೆಗೆ, ಕಮಲಾ ಹ್ಯಾರಿಸ್ ಇಲ್ಲಿನ ಮೊದಲ ಮಹಿಳಾ ಅಧ್ಯಕ್ಷರಾಗುತ್ತಾರೆಯೇ ಅಥವಾ 2020 ರಲ್ಲಿ ಜೋ ಬೈಡೆನ್ ವಿರುದ್ಧ ಸೋಲಿನ ನಂತರ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಮರಳುತ್ತಾರೆಯೇ ಎಂದು ನೋಡಲು ಇಡೀ ಜಗತ್ತು ಕಾತುರದಿಂದ ಕಾಯುತ್ತಿದೆ. ಇನ್ನು ಅಮೆರಿಕಾದ ನೆಲದಲ್ಲಿ ಹಿಂಸಾಚಾರದ ಭಯ ಕೂಡ ಆವರಿಸಿದ್ದು, ಸರ್ಕಾರ ಹೈ ಅಲರ್ಟ್‌ ಘೋಷಣೆ ಮಾಡಿದೆ. ಅಮೆರಿಕಾ ಗಡಿಭಾಗ ಮತ್ತು ಅಧ್ಯಕ್ಷರ ನಿವಾಸ ಸೇರಿದಂತೆ ಇಡೀ ದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon