ದೆಹಲಿ: ಬದಲಾಯಿಸಿಕೊಳ್ಳಬಹುದು: ಆರ್ಬಿಐ 2000 ರೂ.ನೋಟುಗಳ ಠೇವಣಿ/ವಿನಿಮಯದ ಗಡುವು ಮುಕ್ತಾಯವಾಗಿದ್ದು, ಯಾರಾದರೂ 2000 ರೂ. ನೋಟುಗಳನ್ನು ಹೊಂದಿದ್ದರೆ, ಅವರು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗಳಿಗೆ ಹೋಗಿ ವಿನಿಮಯ ಮಾಡಿಕೊಳ್ಳಬೇಕು ಎಂದು ಆರ್ಬಿಐ ಹೇಳಿದೆ.
ಗಡುವು ಮುಗಿದ ನಂತರವೂ ಆರ್ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ 2 ಸಾವಿರ ರೂ. ನೋಟುಗಳನ್ನು ಠೇವಣಿ ಮಾಡಬಹುದು ಎಂದು ಸೂಚಿಸಿದೆ. ವಿನಿಮಯಕ್ಕೆ 20 ಸಾವಿರ ರೂ.ಗಳ ಮಿತಿ ಇರುತ್ತದೆ ಮತ್ತು ಠೇವಣಿಗೆ ಯಾವುದೇ ಮಿತಿ ಇರುವುದಿಲ್ಲ ಎಂದು ಹೇಳಿದೆ.