ಆದಾಯ ತೆರಿಗೆ ರಿಟರ್ನ್‌: ಇಂದೇ ಕೊನೆಯ ದಿನ..! ಇಲ್ಲವಾದಲ್ಲಿ 5,000ರೂ. ದಂಡ

WhatsApp
Telegram
Facebook
Twitter
LinkedIn

2024-25ರ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ಸ್‌ ಅನ್ನು ಈ ತಿಂಗಳ 31 ರೊಳಗೆ ಸಲ್ಲಿಸುವಂತೆ ಐಟಿ ಇಲಾಖೆ ತಿಳಿಸಿದ್ದು, ಇಂದು ಕಡೇಯ ದಿನವಾಗಿದೆ.
ಇನ್ನು ಇಂದು 2024-25ರ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ಸ್‌ ಮಾಡದಿದಲ್ಲಿ ಸುಮಾರ 5,000ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ಇಲಾಖೆ ತಿಳಿಸಿದೆ

ಇನ್ನು ಒಂದು ತಿಂಗಳು ಗಡುವು ವಿಸ್ತರಣೆಯಾಗಲಿದೆ ಎಂಬದು ಸುಳ್ಳು ಸುದ್ದಿ. ನಿಗದಿತ ದಿನಾಂಕದ ನಂತರ ರೂ. 5 ಸಾವಿರ ದಂಡ ತೆರಬೇಕಾಗುತ್ತದೆ ಎಂದು ತಿಳಿಸಿದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon