ಇಂಡಿಯನ್ ಬ್ಯಾಂಕ್, ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊಡಡಿಸಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-04-2024. ಅಭ್ಯರ್ಥಿಯು CA/CWA/ ICWA ಪದವಿ, PG ಪದವಿ/ ಡಿಪ್ಲೊಮಾ ಪದವಿ ಹೊಂದಿರಬೇಕು.
ಒಟ್ಟು 146 ಹುದ್ದೆಗಳಿವೆ. ವೇತನ ಶ್ರೇಣಿ 36,000- 89,890 ಹೆಚ್ಚಿನ ಮಾಹಿತಿಗಾಗಿ
https://www.indianbank.in/wp-content /uploads/2024/03/Detailed-advertisment -for-Recruitment-of-Specialist-Officers -2024.pdf