ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಗೋಡೆಯ ತೊಳೆದು ಕೆಸರ ಕೆಡಿಸಿಹೆನೆಂದಡೆ,
ಅದಾರ ವಶ?
ನೇಮಕ್ಕೆ ಕಡೆ ನಡು ಮೊದಲಿಲ್ಲ.
ಒಂದ ಬಿಟ್ಟು ಒಂದ ಹಿಡಿದೆಹೆನೆಂದಡೆ, ಸಂದಿಲ್ಲದ ಸಂಶಯ.ಅದು ಚಂದೇಶ್ವರಲಿಂಗಕ್ಕೆ ದೂರ ಮಡಿವಾಳಯ್ಯಾ.
-ನುಲಿಯ ಚಂದಯ್ಯ































