ಪಿಎಂ ಕಿಸಾನ್ 17ನೇ ಕಂತು ಜೂನ್ ಕೊನೆಯ ವಾರದಲ್ಲಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಆದರೆ ಈ ರೈತರಿಗೆ ಹಣ ಸಿಗಲ್ಲ ಎಂದು ಸಚಿವಾಲಯ ತಿಳಿಸಿದೆ.
1, ಇ-ಕೆವೈಸಿ ಪೂರ್ಣಗೊಳಿಸದ ರೈತರು.
2. ಪ್ರತಿ ಕುಟುಂಬಕ್ಕೆ ಒಬ್ಬರು ಮಾತ್ರ ಫಲಾನುಭವಿ. ಹೆಚ್ಚಿದ್ದರೆ ಅವರಿಗೆ ಸಿಗುವುದಿಲ್ಲ.
3, ಸದಸ್ಯರು ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೆ ಅವರಿಗೆ ದೊರೆಯಲ್ಲ.
4, ತೆರಿಗೆ ಪಾವತಿದಾರರು.
5, ಬೇರೊಬ್ಬ ವ್ಯಕ್ತಿಗೆ ಸೇರಿದ ಭೂಮಿಯನ್ನು ಸಾಗುವಳಿ ಮಾಡುವ ರೈತರಿಗೆ ಹಣ ಸಿಗಲ್ಲ.