ನವದೆಹಲಿ: ಭಾರತ್ ಜೋಡೋ ಎಂದು ದೇಶಾದ್ಯಂತ ಪಾದಯಾತ್ರೆ ಮಾಡ್ತೀರಿ, ಆದರೆ ಈಗ ಯಾಕೆ ಭಾರತ್ ಹೆಸರಿಗೆ ವಿರೋಧ ವ್ಯಕ್ತಪಡಿಸ್ತೀರಿ ಎಂದು ಆಡಳಿತಾರೂಢ ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
ಇಂಡಿಯಾ ಮೈತ್ರಿಕೂಟಕ್ಕೆ ಬಿಜೆಪಿ ಹೆದರಿದೆ ಎಂದು ವಿಪಕ್ಷಗಳು ಹೇಳುತ್ತಿದ್ದು, ಈಗ ಆಡಳಿತಾರೂಢ ಬಿಜೆಪಿ ನಾಯಕರು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಇನ್ನು ಭಾರತ್ ಜೋಡೋ ಅಂತಾ ದೇಶಾದ್ಯಂತ ಪಾದಯಾತ್ರೆ ಮಾಡ್ತೀರಿ, ಆದರೆ ಈಗ್ಯಾಕೆ ಭಾರತ್ ಹೆಸರಿಗೆವಿರೋಧ ವ್ಯಕ್ತಪಡಿಸ್ತೀರಿ ಎಂದು ಬಿಜೆಪಿಯು ಪ್ರಶ್ನಿಸಿದೆ.