ಮುಂಬೈ: ಲೋಕಸಭೆ ಚುನಾವಣೆಯಲ್ಲಿ BJP 200ಕ್ಕಿಂತ ಹೆಚ್ಚು ಸ್ಥಾನ ಪಡೆಯುವುದಿಲ್ಲ ಎಂದು ಶಿವಸೇನಾ (ಉದ್ದವ್ ಬಣ) ನಾಯಕ ಸಂಜಯ್ ರಾವುತ್ ಭವಿಷ್ಯ ನುಡಿದಿದ್ದಾರೆ.
ಪಕ್ಷ 190 ಸ್ಥಾನ ಮಾತ್ರ ಗೆಲ್ಲಲಿದೆ ಅಂತ RSS ಮೂಲಗಳು ಅಭಿಪ್ರಾಯಪಟ್ಟಿವೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ರಾಜಕೀಯವನ್ನು BJP ಕಲುಷಿತಗೊಳಿಸುತ್ತಿದ್ದು, ರಾಜಕೀಯವನ್ನು ವೇಶ್ಯಾವಾಟಿಕೆ ಕೇಂದ್ರವನ್ನಾಗಿ ಮಾಡಿಕೊಂಡಿದೆ. ಈ ಹಿಂದೆ ಅಶೋಕ್ ಚವಾಣ್ ಅವರನ್ನು ಫಡ್ನವಿಸ್ ಹಾಗೂ ಕಿರಿತ್ ಸೋಮಯ್ಯ ಈಗ ಒಟ್ಟಿಗೆ ಸೇರಿದ್ದಾರೆ ಎಂದು ಟೀಕಿಸಿದ್ದಾರೆ.