ಈ ಮಂತ್ರಪಟಿಸುವುದರಿಂದ ಎಷ್ಟೇ ಸಮಸ್ಯೆಗಳು ಗಂಭೀರವಾಗಿದ್ದರೂ ನಿವಾರಣೆ ಆಗುತ್ತದೆ.

WhatsApp
Telegram
Facebook
Twitter
LinkedIn

ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ವಿಘ್ನೇಶ್ವರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಗಳಲ್ಲಿ ನಿಮ್ಮ ಕಷ್ಟಗಳಿಗೆ ಫೋನಿನ ಮುಖಾಂತರ ಪರಿಹಾರ ಸೂಚಿಸುತ್ತಾರೆ.

ತಾವು ಎಷ್ಟೋ ಜ್ಯೋತಿಷ್ಯರಲ್ಲಿಯೂ ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಖಚಿತ

ನಿಮ್ಮ ಗುಪ್ತ ಸಮಸ್ಯೆಗಳಿಗೂ ಹಾಗೂ ನಿಮ್ಮ ಮನೆಚ ಕಾರ್ಯಗಳಿಗೂ ಇಲ್ಲಿ 💯 ಗ್ಯಾರಂಟಿ ಪರಿಹಾರ ಶತಸಿದ್ಧ ಇಂದೇ ಕರೆ ಮಾಡಿ. 9535839666

ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ಈ ಮಂತ್ರವೊಂದನ್ನು ಪಠಿಸಿ ಸಾಕು ಎಲ್ಲಾ ಸಮಸ್ಯೆಗಳು ಎಷ್ಟೇ ಗಂಭೀರವಾಗಿದ್ದರೂ ಪರಿಹಾರ ಆಗುತ್ತದೆ ಆ ಮಂತ್ರಗಳು ಯಾವುದು ಎಂದು ತಿಳಿಯೋಣ 👇
ಯಾವುದೇ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರ ಎನ್ನುವುದು ಇದ್ದೇ ಇರುತ್ತದೆ.

ಕೆಲವು ಮಂತ್ರಗಳನ್ನು ಪಠಿಸುವುದರಿಂದ ಪರಿಹಾರ ಆಗುವಂತೆ ಇರುತ್ತದೆ ಈ ಮಂತ್ರಗಳನ್ನು ಭಕ್ತಿಯಿಂದ ಪಠಿಸಿದ್ದೆ ಆದಲ್ಲಿ ಎಂತಹ ಗಂಭೀರವಾದ ಸಮಸ್ಯೆ ಇದ್ದರೂ ನಿವಾರಣೆ ಆಗುತ್ತದೆ ಯಾವ ಮಂತ್ರವನ್ನು ಪಡಿಸಬೇಕು ತಿಳಿಯೋಣ 👇👇
ಸೃಷ್ಟಿಯ ಆದಿಯಲ್ಲಿ ಶಿವನು ಮಾಡಿದ ನೃತ್ಯದಿಂದ 14 ರೀತಿಯ ಶಬ್ದಗಳು ಹರಿಯುತ್ತವೆ ಈ ಶಬ್ದಗಳನ್ನು ಮಂತ್ರಗಳ ಮೂಲಕ ಆರಾಧನೆ ಎನ್ನುವುದು ಪರಿಣಾಮಿಸಲಾಗುತ್ತದೆ ಮಂತ್ರವು ದೈವಿಕ ಶಕ್ತಿಯನ್ನು ಹೊಂದಿದ್ದು ಅದರಿಂದ ಮನುಷ್ಯನು ಗುಪ್ತ ಶಕ್ತಿಗಳು ಹೊರಹೊಮ್ಮುವಂತೆ ಮತ್ತು ನಿಯಮಿತವಾದ ಸ್ಮರಣೆ ಮತ್ತು ಚಿಂತನೆಯಿಂದ ಮನುಷ್ಯನ ಎಲ್ಲಾ ಆಸೆಗಳು ಈಡೇರುತ್ತವೆ. ಪ್ರತಿಯೊಬ್ಬರ ಜೀವನದಲ್ಲೂ ಅನೇಕ ರೀತಿಯ ಸಮಸ್ಯೆಗಳು ಇರುತ್ತವೆ. ಈ ಸಮಸ್ಯೆಗಳು ಕೆಲವೊಮ್ಮೆ ವ್ಯಕ್ತಿಗೆ ಅತಿಯಾದ ನೋವುಂಟು ಮಾಡುತ್ತದೆ ಯಾವ ಮಂತ್ರ ನಮ್ಮ ಯಾವ ರೀತಿ ಸಮಸ್ಯೆಯನ್ನು ದೂರಾಗಿಸುತ್ತದೆ ಎಂಬುದು ಇಲ್ಲಿದೆ.

ಮೊದಲನೆಯ ಮಂತ್ರ ಈ ರೀತಿ ಆಗಿದೆ 👇

✨ಬಯಸಿದ ಜೀವನ ಸಂಗಾತಿಯನ್ನು ಪಡೆಯಲು ಮಂತ್ರ ✨
ಮದುವೆ ವಿಚಾರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರು ತಮ್ಮ ಇಷ್ಟದ ಜೀವನ ಸಂಗಾತಿಯನ್ನು ಪಡೆದುಕೊಳ್ಳಲು ಬಯಸುವ ಮಹಿಳೆಯರು ಕಾತ್ಯಾಯಿನಿ ದೇವಿಯನ್ನು ಪೂಜಿಸಬೇಕು ಇನ್ನೂ ತಮ್ಮ ಕನಸಿನ ಹುಡುಗಿಯನ್ನು ವಿವಾಹವಾಗಲು ಯುವಕರು ದುರ್ಗಾ ಸಪ್ತಮಿ ಸತಿಯಲ್ಲಿನ ಮಂತ್ರವನ್ನು ಪಡಿಸಬೇಕು
ಕಾತ್ಯಾಯಿನಿ ದೇವಿ ಮಂತ್ರ ಇದು ಸ್ತ್ರೀಯರುಪಡಿಸಬೇಕಾದಂತಹ ಮಂತ್ರ 👇
ಕಾತ್ಯಾಯಿನಿ ಮಹಾಮಾಯೆ ಮಹಾ ಯೋಗಿ ನ್ಯಾಧೀಶ್ವರಿ
ನಂದಗೋಪ ಸುತಮ್ ದೇವಿ ಪತಿಂ ಮೇಕುರು ತೇ ನಮಃ ಈ ಮಂತ್ರವನ್ನು ಸ್ತ್ರೀಯರು ಪಠಿಸಬೇಕು 👆
ಇನ್ನು ಎರಡನೇ ಮಂತ್ರ ದುರ್ಗಾ ಸಪ್ತಶತಿ ಮಂತ್ರ ಈ ಮಂತ್ರವನ್ನು ಯುವಕರಿಗೆ ಹೇಳುವಂತೆ ಹೇಳಬೇಕು ಮಂತ್ರ ಈ ರೀತಿಯಾಗಿದೆ 👇👇👇
ಪತ್ನಿಂ ಮನೋಾರಾಂ ದೇವಿ ಮನೋರುತಾನು ಸಾರಿನಂ ತಾರಿಣಿಮ್ ದುರ್ಗಾ ಸಂಸಾರ ಸಾಗರಸ್ಯ ಕುಲದ್ಭವ ಈ ಮಂತ್ರವನ್ನು ಯುವಕರುಪಡಿಸಬೇಕು 👆👆
ರೋಗಗಳನ್ನು ನಿರ್ಮೂಲನೆ ಮಾಡಲು ಮಂತ್ರ:- ಅನಾರೋಗ್ಯದ ಕಾರಣದಿಂದ ಒಬ್ಬ ವ್ಯಕ್ತಿಯು ಹಾಸಿಗೆ ಇಳಿದಿದ್ದರೆ ಈ ಕೆಳಗೆ ತಿಳಿಸಲಾಗಿರುವ ರೋಗ ನಿವಾರಕ ಮತ್ತು ಆರೋಗ್ಯ ಪ್ರಾಪ್ತಿ ಮಂತ್ರಗಳೆರಡನ್ನು ಜಪಿಸುವುದು ವಿಶೇಷವಾಗಿ ರೋಗದಿಂದ ಮುಕ್ತಿ ಹೊಂದಲು ಪ್ರಯೋಜನಕಾರಿಯಾಗಿದೆ ರೋಗಿಗಳಿಗೆ ಈ ಮಂತ್ರವನ್ನು ಪಠಿಸಲು ಸಾಧ್ಯವಾಗದೆ ಇದ್ದರೆ ಅವರ ಕುಟುಂಬದ ಸದಸ್ಯರು ಅವರ ಮುಂದೆ ಕುಳಿತು ಈ ಮಂತ್ರವನ್ನು ಪಡಿಸಬಹುದು ಮಂತ್ರ ಈ ರೀತಿಯಾಗಿ ಇದೆ 👇👇👇
ರೋಗಂ ಶೇಷನಾ ಪಾಹಂಶಿ ತುಷ್ಟ ವೃಷ್ಟತು
ಕಾಮನ್ ಸಕಲ ಸಕಲ ಬಿಸ್ಟನ್
ವಾಮಶ್ರೀತ ನಮ್ನ ವಿಫನ್ನಾರಣಾಂ
ನಾರಾಯಣಂ ತಮಾಶ್ರೀತಾ ಹ್ಯಾಶ್ರಯಥರಂ ಪ್ರಯಾಂತಿ “”
ಆರೋಗ್ಯ ಮತ್ತು ಅದೃಷ್ಟವನ್ನು ಪಡೆಯಲು ಮಂತ್ರ :7👇
ದೇವಿ ಸೌಭಾಗ್ಯ ಮಾರೋಗ್ಯ ದೇಹಿ ಮೇ ಪರಮ ಸುಖಂ*
ರೂಪದೇಹಿ ಜಯದೇಹಿ ಯಶೋದೆಹಿ ದ್ವಿಶೋ ಜಾಹಿ ಈ ಮಂತ್ರವನ್ನು ಆರೋಗ್ಯ ವೃದ್ಧಿಗಾಗಿ ಪಠಿಸಬೇಕು 👆👆 ಇಂತಹ ಹೆಚ್ಚು ಮಂತ್ರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ :-

BC Suddi   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon