ನಿರುದ್ಯೋಗಿ ಯುವಕರಿಗೆ ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿಗಳ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ ಸ್ಕೀಮ್ (PMFME) ಅನ್ನು ಪ್ರಾರಂಭಿಸಿದೆ.
ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಮೂಲಕ 10 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು.
ಇದರಲ್ಲಿ ಸರ್ಕಾರದಿಂದ 35% ಸಬ್ಸಿಡಿ ಲಭ್ಯವಿರುತ್ತದೆ, ಅಂದರೆ 3.15 ಲಕ್ಷ ರೂ.ವರೆಗೆ ರಿಯಾಯಿತಿ ಸಿಗಲಿದೆ.
ಫಲಾನುಭವಿಗಳು 6.85 ಲಕ್ಷ ರೂ. ಮಾತ್ರ ಪಾವತಿಸಬೇಕು. ಈ ವೆಬ್‌ಸೈಟ್ https:/Mofpi.gov.in ಮೂಲಕ ಅರ್ಜಿ ಸಲ್ಲಿಸಿ