ಬೇಸಿಗೆಯಲ್ಲಿ ಬರುವ ಲಿಚಿ ಹಣ್ಣು ನೈಸರ್ಗಿಕವಾಗಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಆದರೆ ಅದರ ಬೀಜಗಳು ಮಾತ್ರ ನಮ್ಮ ದೇಹಕ್ಕೆ ಹಾನಿಕಾರಕ. ಇದು ದೇಹಕ್ಕೆ ವಿಷಕಾರಿ ಎಂದು ಹೇಳಲಾಗುತ್ತದೆ.
ಸಂಶೋಧನೆಯ ಪ್ರಕಾರ, ಇದರಲ್ಲಿರುವ ಕೆಲವು ಅಮೈನೋ ಆಮ್ಲಗಳು ನಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಮೆದುಳಿನ ಉರಿಯೂತಕ್ಕೆ ಕಾರಣವಾಗುತ್ತವೆ ಎಂದು
ಹೇಳಲಾಗಿದೆ. ಆದ್ದರಿಂದ ಲಿಚಿ ಹಣ್ಣಿನ ಬೀಜಗಳನ್ನು ತಪ್ಪಿಸಿ.