ಈ ಹಳ್ಳಿಗಳಲ್ಲಿ ಮತ್ಸ್ಯ ಸಂಪದ ಯೋಜನೆ: ಅರ್ಜಿ ಆಹ್ವಾನ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಮೀನುಗಾರಿಕೆ ಇಲಾಖಾ ವತಿಯಿಂದ 2025-26ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಧರ್ತಿ ಅಭಾ ಜನ ಜಾತೀಯ ಗ್ರಾಮ ಉತ್ಸವ ಅಭಿಯಾನ (DAJGUA)  ಯೋಜನೆಯಡಿ ದ್ವಿಚಕ್ರ ವಾಹನ- 9, ತ್ರಿಚಕ್ರ ವಾಹನ- 3 ಮತ್ತು ಜೀವಂತ ಮೀನು ಮಾರಾಟ ಮಳಿಗೆ-01 ನಿಗದಿತ ಗುರಿಗಳನ್ವಯ ಕೇಂದ್ರ ಸರ್ಕಾರವು ನೀಡಿರುವ ಪಟ್ಟಿಯಲ್ಲಿರುವ ಗ್ರಾಮಗಳಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ಆಸಕ್ತರಿಂದ ಅರ್ಜಿ ಆಹ್ವಾನಿಸಿದ್ದು, ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಈ ಯೋಜನೆಯಡಿ ಈ ಕೆಳಕಂಡ ಗ್ರಾಮಗಳಿಗೆ ಸಂಬಂಧಿಸಿದ ಸಾರ್ವಜನಿಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಚಿತ್ರದುರ್ಗ ತಾಲ್ಲೂಕು: ಬ್ಯಾಲಾಳ್ (ಬ್ಯಾಲಾಳ್ ಗ್ರಾ.ಪಂ), ಹೆಗ್ಗೆರೆ (ಕೊಳಹಾಳ್ ಗ್ರಾ.ಪಂ.), ಪಳಕಿಹಳ್ಳಿ, ಮದಕರಿಪುರ (ಅಳಗವಾಡಿ ಗ್ರಾ.ಪಂ.), ಬೊಮ್ಮವ್ವನಾಗತಿಹಳ್ಳಿ (ಆಲಘಟ್ಟ ಗ್ರಾ.ಪಂ.), ಮುದ್ದಾಪುರ (ಮುದ್ದಾಪುರ ಗ್ರಾ.ಪಂ.). ಅವಳೇನಹಳ್ಳಿ, ಕಡಬನಕಟ್ಟೆ (ತುರುವನೂರು ಗ್ರಾ.ಪಂ), ಹಾಯ್ಕಲ್, ಪೇಲೂರಹಟ್ಟಿ (ಬೆಳಘಟ್ಟ ಗ್ರಾ.ಪಂ), ಹುಣಸೆಕಟ್ಟೆ (ಕೂನಬೇವು ಗ್ರಾ.ಪಂ), ಕಲ್ಕುಂಟೆ (ಚಿಕ್ಕಬೆನ್ನೂರು ಗ್ರಾ.ಪಂ), ಮೇಗಳಹಳ್ಳಿ (ಬೊಮ್ಮೇನಹಳ್ಳಿ ಗ್ರಾ.ಪಂ). ಕಲ್ಲೇನಹಳ್ಳಿ, ಗೋನೂರು (ಗೋನೂರು ಗ್ರಾ.ಪಂ.), ಇಂಗಳದಾಳ್, ಕೆನ್ನೋಡ್ಲು (ಇಂಗಳದಾಳ್ ಗ್ರಾ.ಪಂ.)

ಹಿರಿಯೂರು ತಾಲ್ಲೂಕು: ಬಗ್ಗನಡು (ಗೌಡನಹಳ್ಳಿ ಗ್ರಾಮ ಪಂಚಾಯಿತಿ), ಇದ್ದಲನಾಗೇನಹಳ್ಳಿ (ಉಡುವಳ್ಳಿ ಗ್ರಾಮ ಪಂಚಾಯಿತಿ) ಅರಶಿನಗುಂಡಿ (ಯಲ್ಲದಕೆರೆ ಗ್ರಾ.ಪಂ).

ಹೊಸದುರ್ಗ ತಾಲ್ಲೂಕು: ನಾಗತಿಹಳ್ಳಿ, ಕಸಪ್ಪನಹಟ್ಟಿ (ಗುಡ್ಡದನೇರಲಕೆರೆ ಗ್ರಾ.ಪಂ.)

ಹೊಳಲ್ಕೆರೆ ತಾಲ್ಲೂಕು: ಕಾಗಳಕೆರೆ, ವಿಶ್ವನಾಥನಹಳ್ಳಿ (ಮುತ್ತುಗದೂರು ಗ್ರಾ.ಪಂ.), ಕೊಡಗವಳ್ಳಿ, ಚಿಕ್ಕನಕಟ್ಟೆ (ಚಿಕ್ಕೆ ಎಮ್ಮಿಗನೂರು ಗ್ರಾ.ಪಂ.), ಕಾವಲ್ (ತಾಳಿಕಟ್ಟೆ ಗ್ರಾ.ಪಂ.), ಅರೇಹಳ್ಳಿ (ಅರೇಹಳ್ಳಿ ಗ್ರಾ.ಪಂ.), ಗಟ್ಟಿಹೊಸಹಳ್ಳಿ (ತಾಳ್ಯ ಗ್ರಾ.ಪಂ), ಪಂಪಾಪುರ (ಹೆಚ್.ಡಿ.ಪುರ ಗ್ರಾ.ಪಂ), ಕ್ಯಾದಿಗೆರೆ (ಕೆಲ್ಲೋಡು ಗ್ರಾ.ಪಂ), ಕಡವಗೆರೆ (ಹೆಗ್ಗೆರೆ ಗ್ರಾ.ಪಂ)

ಚಳ್ಳಕೆರೆ ತಾಲ್ಲೂಕು: ಮಲೆಬೋರನಹಟ್ಟಿ, ಮುಸ್ಟಾಲಗುಮ್ಮಿ, ಚೌಳಕೆರೆ, ಗುಂತಕೋಲಮ್ಮನಹಳ್ಳಿ (ಹಬ್ಬೇನಹಳ್ಳಿ ಗ್ರಾ.ಪಂ), ಬುಕ್ಲೋರಹಟ್ಟಿ (ಹಿರೇಹಳ್ಳಿ ಗ್ರಾ.ಪಂ), ಮಲ್ಲೂರಹಳ್ಳಿ, ದಾಸರಮುತ್ತೇನಹಳ್ಳಿ (ಮಲ್ಲೂರಹಳ್ಳಿ ಗ್ರಾ.ಪಂ),  ಹಿರೇಕೆರೆ ಕಾವಲ್, ಭೀಮಗೊಂಡನಹಳ್ಳಿ, ರಾಮದುರ್ಗ, ಸರ್ಜವ್ವನಹಳ್ಳಿ, ನೆಲಗೇತನಹಟ್ಟಿ, (ನೆಲಗೇತನಹಟ್ಟಿ ಗ್ರಾ.ಪಂ), ಓಬ್ಬಯ್ಯನಹಟ್ಟಿ, ಗಜ್ಜಗನಹಳ್ಳಿ (ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ), ಕುದಾಪುರ (ಎಸ್.ಮಹದೇವಪುರ ಗ್ರಾ.ಪಂ), ಕಾಟವ್ವನಹಳ್ಳಿ, ಕಾರ್ತಿಕೇನಹಳ್ಳಿ (ನೇರಲಗುಂಟೆ ಗ್ರಾ.ಪಂ), ವರವು (ಎನ್.ದೇವರಹಳ್ಳಿ ಗ್ರಾ.ಪಂ), ಹಿರೇಹಳ್ಳಿ (ಹಿರೇಹಳ್ಳಿ ಗ್ರಾ.ಪಂ), ಗೌರಸಮುದ್ರ (ಗೌರಸಮುದ್ರ ಗ್ರಾ.ಪಂ), ದೇವರಹಳ್ಳಿ (ಎನ್.ದೇವರಹಳ್ಳಿ ಗ್ರಾ.ಪಂ), ಮೈಲೇನಹಳ್ಳಿ (ಮೈಲೇನಹಳ್ಳಿ ಗ್ರಾ.ಪಂ), ಗಿರಿಯಮ್ಮನಹಳ್ಳಿ (ತಳಕು ಗ್ರಾ.ಪಂ), ಚಿಕ್ಕುಳ್ಳಾರ್ತಿ (ದೊಡ್ಡ ಉಳ್ಳಾರ್ತಿ ಗ್ರಾ.ಪಂ), ಕಾಲುವೆಹಳ್ಳಿ (ಕಾಲುವೆಹಳ್ಳಿ ಗ್ರಾ.ಪಂ), ಕಸವಿಗೊಂಡನಹಳ್ಳಿ, ಮಡೂರು (ರೇಣುಕಾಪುರ ಗ್ರಾ.ಪಂ). ನನ್ನಿವಾಳ (ನನ್ನಿವಾಳ ಗ್ರಾ.ಪಂ), ಬುಡ್ನಹಟ್ಟಿ (ಬುಡ್ನಹಟ್ಟಿ ಗ್ರಾ.ಪಂ), ಬೊಂಬೇರಹಳ್ಳಿ (ದೇವರಮರಿಕುಂಟೆ ಗ್ರಾ.ಪಂ), ಪುಟ್ಟೂರ್ಲಹಳ್ಳಿ (ಪಗಡಲಬಂಡೆ ಗ್ರಾ.ಪಂ), ತಿಮ್ಮಣ್ಣನಾಯಕನಕೋಟೆ (ಟಿ.ಎನ್.ಕೋಟೆ ಗ್ರಾ.ಪಂ).

ಮೊಳಕಾಲ್ಮುರು ತಾಲ್ಲೂಕು: ಬಂದರವಿ, ಮೇಲಿನಕಣಿವೆ (ಸಾಂತೇಗುಡ್ಡ ಗ್ರಾ.ಪಂ), ಬೊಮ್ಮದೇವರಹಳ್ಳಿ, ಕಣಕುಪ್ಪೆ, ಕೋನಪುರ (ತಮ್ಮೇನಹಳ್ಳಿ ಗ್ರಾ.ಪಂ), ಉರ್ತಾಳ್ (ದೇವಸಮುದ್ರ ಗ್ರಾ.ಪಂ), ರಾಮಸಾಗರ (ಅಶೋಕ ಸಿದ್ದಾಪುರ ಗ್ರಾ.ಪಂ), ನಾಗಸಮುದ್ರ (ನಾಗಸಮುದ್ರ ಗ್ರಾ.ಪಂ), ಕಾಟನಾಯಕನಹಳ್ಳಿ, ಹಾನಗಲ್, ಸಾಟೇನಹಳ್ಳಿ (ಹಾನಗಲ್ ಗ್ರಾ.ಪಂ), ಗುಡ್ಡದಹಳ್ಳಿ, ತಳವಾರಹಳ್ಳಿ (ಹಿರೇಕೆರೆಹಳ್ಳಿ ಗ್ರಾ.ಪಂ), ಯರ್ರೇನಹಳ್ಳಿ, ರಾಯಪುರ (ರಾಯಪರ ಗ್ರಾ.ಪಂ), ಮರ್ಲಹಳ್ಳಿ, ನೇರಲಹಳ್ಳಿ (ನೇರಲಹಟ್ಟಿ ಗ್ರಾ.ಪಂ), ತುಮಕೂರ್ಲಹಳ್ಳಿ, ಚಿಕ್ಕುಂತಿ (ತುಮಕೂರ್ಲಹಳ್ಳಿ ಗ್ರಾ.ಪಂ), ಸೂರಮ್ಮನಹಳ್ಳಿ, ಮುತ್ತಿಗಾರಹಳ್ಳಿ (ಬಿ.ಜಿ.ಕೆರೆ ಗ್ರಾ.ಪಂ), ಮಾರಮ್ಮನಹಟ್ಟಿ (ಕೊಂಡ್ಲಹಳ್ಳಿ ಗ್ರಾ.ಪಂ), ನೇತ್ರಹಳ್ಳಿ (ಕೋನಸಾಗರ ಗ್ರಾ.ಪಂ) ಈ ಗ್ರಾಮಗಳ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತಿ ಅರ್ಜಿದಾರರು ಹೆಚ್ಚಿನ ವಿವರಗಳಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಅವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಚಿತ್ರದುರ್ಗ ಹಾಗೂ ಮೊಳಕಾಲ್ಮುರು ತಾಲ್ಲೂಕು ತುಳಸೀದಾಸ್-9342187356, ಹಿರಿಯೂರು ತಾಲ್ಲೂಕು ಎನ್.ಮಂಜುನಾಥ್-7022933310, ಚಳ್ಳಕೆರೆ ತಾಲ್ಲೂಕು ದೀಪಾಲಿ-9740900866, ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕು-9945004235 ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon