ಬೆಂಗಳೂರು; ಸಕ್ಕರೆ ಕಾಯಿಲೆಯಿಂದ ಬಳಲುವ ಮಕ್ಕಳಿಗೆ ಉಚಿತವಾಗಿ ಇನ್ಸುಲಿನ್ ಪೂರೈಸುವ ಯೋಜನೆಗೆ ರಾಜ್ಯ ಆರೋಗ್ಯ ಇಲಾಖೆ ಪ್ರಕ್ರಿಯೆ ಆರಂಭಿಸಿದೆ.
BPL ಹಾಗೂ APL ಕುಟುಂಬದ ಸದಸ್ಯರ ಮಕ್ಕಳೆಂದು ಈ ಯೋಜನೆಯಡಿ ವಿಂಗಡಿಸದೇ, ಸಮಸ್ಯೆಯಿಂದ ಬಳಲುವ ಎಲ್ಲ ಮಕ್ಕಳನ್ನೂ ಇನ್ಸುಲಿನ್ ಒದಗಿಸಲಾಗುತ್ತದೆ. 125 ಕೋಟಿ ವೆಚ್ಚದಲ್ಲಿ ಇನ್ಸುಲಿನ್ ಖರೀದಿ ಪ್ರಕ್ರಿಯೆಯನ್ನು ಆರೋಗ್ಯ ಇಲಾಖೆ ಪ್ರಾರಂಭಿಸಿದೆ.
ಸದ್ಯ ತಮಿಳುನಾಡು ಹಾಗೂ ಕೇರಳದಲ್ಲಿ ಮಾತ್ರ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈ ಇನ್ಸುಲಿನ್ ಒದಗಿಸಲಾಗುತ್ತಿದೆ.